Tue. Dec 24th, 2024

ಮಾರ್ಚ್ 31 ರಂದು ಗುರು ವಂದನೆ ಕಾರ್ಯಕ್ರಮ

Share this with Friends

ಬೆಂಗಳೂರು,ಮಾ.28: ಬೆಂಗಳೂರಿನ
ಬಸವಯೋಗ ಆಶ್ರಮದ ವತಿಯಿಂದ
ಶರಣ ಅಲ್ಲಮ ಪ್ರಭುದೇವರು ಕುರಿತು ಗುರು ವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬಸವಯೋಗ ಆಶ್ರಮ, ಲಕ್ಷ್ಮೀಪುರ, ನೆಲಮಂಗಲ ರಸ್ತೆ, ಬೆಂಗಳೂರು (ಮಾದನಾಯಕನಹಳ್ಳಿ ಸಮೀಪ) ಇಲ್ಲಿ ಮಾ.31ರಂದು ಕಾರ್ಯಕ್ರಮ ನಡೆಯಲಿದೆ.

ಇದೇ ಭಾನುವಾರ ಬೆಳಿಗ್ಗೆ ೧೧ ಗಂಟೆಯಿಂದ ೨ ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು,ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಅಲ್ಲಮಪ್ರಭು ಸ್ವಾಮೀಜಿ ವಹಿಸುವರು

ಬಸವ ಗುರು ಪೂಜೆ, ನಂತರ ಗುರು ವಂದನೆ
ಆನಂತರ ವಚನ ಮಥನ,ಪ್ರವಚನ ನಡೆಯಲಿದೆ

ಹೆಚ್ಚಿನ ಮಾಹಿತಿಗೆ ಮೊಬೈಲ್ 99806 08782 ಸಂಪರ್ಕಿಸಬಹುದು.


Share this with Friends

Related Post