ಬೆಂಗಳೂರು, ಜೂ.4: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು,
ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿ
ಬಿಜೆಪಿ,-17, ಕಾಂಗ್ರೆಸ್ -9, ಜೆಡಿಎಸ್ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ.
- ಚಾಮರಾಜನಗರ (ಕಾಂಗ್ರೆಸ್)- ಸುನಿಲ್ ಬೋಸ್
- ಹಾಸನ (ಕಾಂಗ್ರೆಸ್)- ಶ್ರೇಯಸ್ ಪಟೇಲ್
- ಬಳ್ಳಾರಿ (ಕಾಂಗ್ರೆಸ್)- ಇ.ತುಕಾರಾಂ
- ಮಂಡ್ಯ (ಜೆಡಿಎಸ್)- ಎಚ್.ಡಿ.ಕುಮಾರಸ್ವಾಮಿ
- ಚಿಕ್ಕಬಳ್ಳಾಪುರ (ಬಿಜೆಪಿ)- ಡಾ.ಕೆ.ಸುಧಾಕರ್
- ಬೆಳಗಾವಿ (ಬಿಜೆಪಿ)- ಜಗದೀಶ್ ಶೆಟ್ಟರ್
- ಉತ್ತರ ಕನ್ನಡ (ಬಿಜೆಪಿ)- ವಿಶ್ವೇಶ್ವರ ಹೆಗಡೆ ಕಾಗೇರಿ
- ಚಿತ್ರದುರ್ಗ (ಬಿಜೆಪಿ)-ಗೋವಿಂದ ಕಾರಜೋಳ
- ತುಮಕೂರು (ಬಿಜೆಪಿ)- ವಿ.ಸೋಮಣ್ಣ
- ಕೋಲಾರ (ಜೆಡಿಎಸ್)- ಮಲ್ಲೇಶ್ ಬಾಬು
- ಬೆಂಗಳೂರು ಗ್ರಾ. (ಬಿಜೆಪಿ)- ಡಾ.ಸಿ.ಎನ್.ಮಂಜುನಾಥ್
- ಹಾವೇರಿ (ಬಿಜೆಪಿ)- ಬಸವರಾಜ್ ಬೊಮ್ಮಾಯಿ
- ಬೀದರ್ (ಕಾಂಗ್ರೆಸ್)- ಸಾಗರ್ ಖಂಡ್ರೆ
- ಬೆಂಗಳೂರು ದಕ್ಷಿಣ (ಬಿಜೆಪಿ)- ತೇಜಸ್ವಿ ಸೂರ್ಯ
- ಚಿಕ್ಕೋಡಿ (ಕಾಂಗ್ರೆಸ್)-ಪ್ರಿಯಾಂಕಾ ಜಾರಕಿಹೊಳೆ
- ಮೈಸೂರು-ಕೊಡಗು (ಬಿಜೆಪಿ)- ಯದುವೀರ್ ಒಡೆಯರ್
- ಉಡುಪಿ -ಚಿಕ್ಕಮಗಳೂರು (ಬಿಜೆಪಿ)- ಕೋಟಾ ಶ್ರೀನಿವಾಸಪೂಜಾರಿ
- ಬೆಂಗಳೂರು ಕೇಂದ್ರ (ಬಿಜೆಪಿ )- ಮೋಹನ್
- ಬಾಗಲಕೋಟೆ (ಬಿಜೆಪಿ)- ಪಿ.ಸಿ.ಗದ್ದಿಗೌಡರ್
- ದಕ್ಷಿಣ ಕನ್ನಡ (ಬಿಜೆಪಿ)- ಬ್ರಿಜೇಶ್ ಚೌಟ
- ಕೊಪ್ಪಳ (ಕಾಂಗ್ರೆಸ್)-ರಾಜಶೇಖರ್ ಹಿಟ್ನಾಳ್
- ದಾವಣಗೆರೆ (ಕಾಂಗ್ರೆಸ್)- ಡಾ.ಪ್ರಭಾ ಮಲ್ಲಿಕಾರ್ಜುನ
- ಧಾರವಾಡ (ಬಿಜೆಪಿ)- ಪ್ರಹ್ಲಾದ್ ಜೋಶಿ
- ಬೆಂಗಳೂರು ಉತ್ತರ (ಬಿಜೆಪಿ)- ಶೋಭ ಕರಂದಾಜ್ಲೆ
- ಶಿವಮೊಗ್ಗ (ಬಿಜೆಪಿ)- ಬಿ.ವೈ.ರಾಘವೇಂದ್ರ
- ಕಲಬುರಗಿ (ಕಾಂಗ್ರೆಸ್)- ರಾಧಾಕೃಷ್ಣ ದೊಡ್ಡಮನಿ
- ರಾಯಚೂರು (ಕಾಂಗ್ರೆಸ್)-ಕುಮಾರ ನಾಯಕ
- ವಿಜಯಪುರ (ಬಿಜೆಪಿ)- ರಮೇಶ್ ಜಿಗಜಿಣಗಿ.