ಬೆಂಗಳೂರು,ಜೂ.17: ಕರ್ನಾಟಕ ಕನ್ನಡ ಸಾಹಿತ್ಯ ಲೋಕದಿಂದ ರಾಷ್ಟ್ರೀಯ ಕನ್ನಡ ಸಾಹಿತ್ಯ ಸಂಭ್ರಮ ಕವಿಗೋಷ್ಠಿ ಕಾರ್ಯಕ್ರಮ ಭಾನುವಾರ ನೆಲಮಂಗಲದ ಬಸವಣ್ಣ ದೇವರ ಮಠದಲ್ಲಿ ನಡೆದು ಜನಮೆಚ್ಚುಗೆ ಪಡೆಯಿತು.
ಬಸವಣ್ಣ ಮಠದ ಶ್ರೀ ಸಿದ್ದಗಂಗಾ ಮಹಾಸ್ವಾಮಿಜಿ ಮಾತನಾಡಿ ಜಗತ್ತಿನ ಶ್ರೇಷ್ಠ ಭಾಷೆಯಲ್ಲಿ ಕನ್ನಡ ಒಂದಾಗಿದೆ
ಕನ್ನಡ ಸಾಹಿತ್ಯದ ಮೂಲಕ ಭಾಷೆಯ ಶ್ರೇಷ್ಠ ತೆ ಹೆಚ್ಚಾಗಿದ್ದು ಸಾಹಿತ್ಯವನ್ನು ಉಳಿಸಿ ಬೆಳೆಸಬೇಕು ,ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ 191 ಕವಿಗಳನ್ನು ಸೇರಿಸಿ ಕನ್ನಡ ಸಾಹಿತ್ಯ ಸಂಭ್ರಮ ಕವಿಗೋಷ್ಠಿ ಕಾರ್ಯಕ್ರಮವನ್ನು ರೂಪಿಸಿರುವ ಪ್ರಜಾಕವಿ ನಾಗರಾಜ್ ರವರಿಗೆ ಅಭಿನಂದನೆ ಸಲ್ಲಿಸಿದರು
ರಾಷ್ಟ್ರೀಯ ಕನ್ನಡ ಸಾಹಿತ್ಯ ಸಂಭ್ರಮ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಕಲುಬುರುಗಿ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ವಿಜಯ್ ಕುಮಾರ್ ಮಾತನಾಡಿ ಕನ್ನಡ ಸಾಹಿತ್ಯ ಹಿರಿಮೆಯನ್ನು ನಾವೆಲ್ಲರೂ ಮರೆಯಬಾರದು ಕನ್ನಡ ನಾಡಿನಲ್ಲಿ ನಾವೆಲ್ಲರೂ ಹುಟ್ಟಿರುವುದು ಪುಣ್ಯದ ಸಂಗತಿ
ಯುವ ಸಮುದಾಯಕ್ಕೆ ಕನ್ನಡ ಸಾಹಿತ್ಯದ ಬಗ್ಗೆ ಅರಿವು ಅನಿವಾರ್ಯವಾಗಿದೆ ಸರ್ಕಾರಗಳು ಹೆಚ್ಚಿನ ನೆರವು ನೀಡಬೇಕು ಎಂದು ತಿಳಿಸಿದರು
ರಾಷ್ಟ್ರೀಯ ಕನ್ನಡ ಸಾಹಿತ್ಯ ಲೋಕದ ಅಧ್ಯಕ್ಷರಾದ ಪ್ರಜಾಕವಿ ನಾಗರಾಜ್ ಮಾತನಾಡಿ ರಾಜ್ಯದ 190 ಕವಿಗಳನ್ನು ಒಂದು ವೇದಿಕೆಯಲ್ಲಿ ಸೇರಿಸಲು ಅವಕಾಶ ಸಿಕ್ಕಿದೆ ಕವಿಗಳು ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೇ ಕವನಗಳನ್ನು ಬರೆದು ಹಾಕಿದರು ಪ್ರಯೋಜನವಿಲ್ಲ ಅದನ್ನು ಓದಿ ಸುಮ್ಮನಾಗುತ್ತಾರೆಯೇ ಹೊರತು ಜನತೆ ಗುರುತಿಸುವುದಿಲ್ಲ ಆದ್ದರಿಂದ ಪ್ರತಿಯೊಬ್ಬ ಕವಿಗಳು ಕವನ ಸಂಕಲನಗಳನ್ನು ಜಗತ್ತಿಗೆ ಪರಿಚಯಿಸಬೇಕು ಆಗ ಸಮಾಜದ ಜನರು ಕವಿಗಳೆಂದು ನಿಮ್ಮನ್ನು ಗುರುತಿಸುತ್ತಾರೆ ಎಂದು ತಿಳಿಸಿದರು
ಭಾಗವಹಿಸಿದ ಕವಿಗಳು
1.ರಶ್ಮಿ ಪೂಣಚ್ಚ ಕವಯತ್ರಿ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಸಂಚಾಲಕಿ ಕೊಡಗು ಜಿಲ್ಲಾ ಕಾರ್ಯದರ್ಶಿ ಚೆನ್ನೈ.
ಕವನ-ಕೋರಿಕೆ
ಬೆಳಗಾವಿ ಜಿಲ್ಲೆ:-
2.ಶ್ರೀ ಸುರೇಶ ಮಾರುತಿ ಕಬ್ಬೂರ, ಸಾ,ಹಸಹಟ್ಟಿ ಪ್ರೊ ಬೈರನಹಟ್ಟಿ ಮೂಡಲಗಿ ತಾಲೂಕು ಬೆಳಗಾವಿ ಜಿಲ್ಲೆ.
ಕವನ-ನನ್ನಮ್ಮ
- ಶ್ರೀ ಬಸವರಾಜು ಎಸ್ ಹಿರೇಮಣಿ, ಆರಕ್ಷಕರು, ಕವಿಗಳು ಪೊಲೀಸ್ ಇಲಾಖೆ ಹುಕ್ಕೇರಿ ಬೆಳಗಾವಿ ಜಿಲ್ಲೆ.
ಕವನ-ಆಸೆಗೆ ಬೇಸರಾಗದೆ ಹೋಗು - ಶ್ರೀ ದುರ್ಗಪ್ಪ ದಾಸಣ್ಣವರ ಶಿಕ್ಷಕರು ಕವಿಗಳು ಹೊಸಹಟ್ಟಿ ತಾಲೂಕು ಮೂಡಲಗಿ ಬೆಳಗಾವಿ ಜಿಲ್ಲೆ.
ಕವನ-ಮಹಾತಾಯಿ - ಶ್ರೀ ಶಿವಣ್ಣ ಭೀಮಪ್ಪ ಕಾಳಪ್ಪ ಗೋಳ ಶಿಕ್ಷಕರು ಕವಿಗಳು ಚಿಕ್ಕೋಡಿ ತಾಲೂಕು ಬೆಳಗಾವಿ ಜಿಲ್ಲೆ.
ಕವನ-ಹೋರಾಟ ಮಾಡು ಗದಗ ಜಿಲ್ಲೆ:-
6.ಶ್ರೀಮತಿ ಈರಮ್ಮ ಪಿ ಕುಂದಗೋಳ,
ಕನ್ನಡ ಉಪನ್ಯಾಸಕಿ ಕವಯತ್ರಿ, ಡಾ. ಬಿಆರ್ ಅಂಬೇಡ್ಕರ್ ಪಿಯು ಕಾಲೇಜ್ ಮುಂಡರಗಿ ಗದಗ.
ಕವನ-ರೋಡ್ ಮೇಲೆ ನಗುವ ಪಾನ ಪರಾಗ
- ಶ್ರೀ ಸಂತೋಷ್ ಹಗ್ಗದ ಕವಿಗಳು ಶಿರಹಟ್ಟಿ ತಾಲೂಕು ಬೆಳ್ಳಟ್ಟಿ ಗ್ರಾಮ ಗದಗ ಜಿಲ್ಲೆ.
ಕವನ-ಏನು ಹೇಳಲಿ ನಾನು ಹೇಗೆ ಹೇಳಲಿ - ಶ್ರೀ ಮಹಾಂತೇಶ ಬೆರಗಣ್ಣವರ ಯುವ ಸಾಹಿತಿಗಳು, ಶಿರಹಟ್ಟಿ ತಾಲೂಕು ಪರಸಾಪುರ ಗದಗ ಜಿಲ್ಲೆ.
ಕವನ-ಸಾಕ್ಷಿ ಒಂದು ಬೇಕಲ್ಲ
ಕಲ್ಬುರ್ಗಿ ಜಿಲ್ಲೆ:-
9.ಶಿವಲೀಲಾ ಎಸ್ ಧನ್ನಾ. ಕವಿಯತ್ರಿ ..ಗ್ರಾಮ- ಜವಳಿ (ಡಿ) ತಾಲೂಕ -ಆಳಂದ ಜಿಲ್ಲಾ -ಕಲ್ಬುರ್ಗಿ.8867589540
ಕವನ-ದುಡ್ಡುಎಷ್ಟಿದ್ದರೆನು
- ಶ್ರೀ ಭೀಮರಾಯ ಹೇಮನೂರ ,
ಸಬ್ ಪೋಸ್ಟ್ ಮಾಸ್ಟರ್, ಹವ್ಯಾಸಿ ಬರಹಗಾರರು
ಸಿ ಯು ಕೆ ಕಡಗಂಚಿ ಅಂಚೆ ಕಚೇರಿ ಕಲ್ಬುರ್ಗಿ.
ಕವನ-ಸ್ಥಿರವಲ್ಲ ಸಿರಿಯು
ಬೀದರ್ ಜಿಲ್ಲೆ,:-
11.ಶ್ರೀ ಕಾರ್ತಿಕ್ ಕುಮಾರ್ ಪಟ್ನೆ ಕವಿಗಳು ಹವ್ಯಾಸೀ ಬರಹಗಾರರು ಔರಾಬಾದ್ ಬೀದರ್ ಜಿಲ್ಲೆ.
ಕವನ-ಪ್ರತಿ ಜನ್ಮದಲ್ಲೂ ಬೇಡಿ ಕಾಡುವೆ
ಧಾರವಾಡ ಜಿಲ್ಲೆ:-.
- ಶ್ರೀ ಬಾಳೇಶ ಬಸವರಾಜ ಫಕ್ಕೀರಪ್ಪನವರ ಶಿಕ್ಷಕರು ಕವಿಗಳು ಧಾರವಾಡ ಜಿಲ್ಲೆ.
ಕವನ-ಕನ್ನಡ ಕರುನಾಡು - ಶ್ರೀ ಮಾರುತಿ ರಾ ಆಲೂರ ಆರಕ್ಷಕರು ಕವಿಗಳು ಧಾರವಾಡ ಜಿಲ್ಲೆ.
ಕವನ-ಗಾಳಿ ಬೀಸುತ್ತಿದೆ ನೋಡೇ ಅಕ್ಕ
14.ಸಿದ್ದರಾಮೇಶ್ವರ.ಮ.ಪಾಳೇದ
ಹವ್ಯಾಸಿ ಬರಹಗಾರರು ಮತ್ತು ಕವಿಗಳು ಧಾರವಾಡ ಜಿಲ್ಲೆ.
ಕವನ-ಕಲ್ಮಶ ಮನಸ್ಸು
ವಿಜಯಪುರ ಜಿಲ್ಲೆ:-.
- ಶ್ರೀ ಚನ್ನಪ್ಪ ಮಲ್ಲಣ್ಣ ತೇಕೂರ ಅತಿಥಿ ಉಪನ್ಯಾಸಕರು ಕವಿಗಳು ಮಿಣಜಗಿ ಮುದ್ದೇಬಿಹಾಳ ತಾಲೂಕು ವಿಜಯಪುರ ಜಿಲ್ಲೆ
ಕವನ-ಜ್ಞಾನನಿಧಿ ಗೌತಮ - ಬಲವಂತ.ಸಿ.ಮೋರಟಗಿ.
(ಬಸವಪ್ರಿಯ) ಸಾಹಿತಿಗಳು ವಿಜಯಪುರ ಜಿಲ್ಲೆ.
ಕವನ-ಕಾಮದ ಕುಲುಮೆ
ವಿಜಯನಗರ ಜಿಲ್ಲೆ:-.
- ಶ್ರೀ ಆನಂದ ಕುಮಾರ್ ಯಾದವ್ ಕನ್ನಡ ಉಪನ್ಯಾಸಕರು ಕವಿಗಳು ಹವ್ಯಾಸಿ ಕಥೆಗಾರರು ಓಬಳ ಶೆಟ್ಟಿ ಹಳ್ಳಿ, ವಿಜಯನಗರ ಜಿಲ್ಲೆ.
ಕವನ-ಬದುಕು ಸುಮ್ನೆ ಬಂದಿದ್ದಲ್ಲ
ಬಳ್ಳಾರಿ ಜಿಲ್ಲೆ:-
18.ಶ್ರೀ ಗಿರಿಯಪ್ಪ ಕೆ ಶಿಕ್ಷಕರು ಕವಿಗಳು ಬೈಲೂರು ಪೋಸ್ಟ್ ಕುರುಗೋಡು ತಾಲೂಕು ಬಳ್ಳಾರಿ ಜಿಲ್ಲೆ.583120
ಕವನ-ನನ್ನ ನಾಡಿನ ವರ್ಣನೆ
ಹಾವೇರಿ ಜಿಲ್ಲೆ
19.ಸು.ಮ ಕವಿ..
ಸುರೇಶ ಮಲ್ಲಾಡದ..
ಆರೋಗ್ಯ ಇಲಾಖೆ..
ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು..
ಸಾಹಿತಿಗಳು..
ಟಿವಿ ನಿರೂಪಕರು..
ಸಾ|| ಸರ್ವಜ್ಞನ ಮಾಸೂರು..
ತಾ|| ರಟ್ಟೀಹಳ್ಳಿ..
ಕವನ-ಎಡವಿದ ಮೇಲೆ-ತಡವರಿಸಿದೆ
ದಾವಣಗೆರೆ ಜಿಲ್ಲೆ:-
- ಕು!! ರಾಧಾ ಅಪರಂಜಿ ಕವಯತ್ರಿ ಕಲ್ಲೇ ದೇವರಪುರ ಗ್ರಾಮ ಜಗಳೂರು ತಾಲೂಕು ದಾವಣಗೆರೆ ಜಿಲ್ಲೆ.
ಕವನ-ಸಾವು ಹೀಗಿರಬೇಕಿತ್ತು - ಶ್ರೀಮತಿ ಗೀತಾ ಕೆ ಟಿ ಅಂಗನವಾಡಿ ಮೇಲ್ವಿಚಾರಕರು ಕವಯಾತ್ರಿ ಕೊಂಡಜ್ಜಿ ಗ್ರಾಮ ಹರಿಹರ ತಾಲೂಕು ದಾವಣಗೆರೆ ಜಿಲ್ಲೆ.
ಕವನ-ನಗುವ ಹುಡುಕುತ - ಶ್ರೀ ಚೇತನ್ ಎಂ ಬಿ ಯುವಕವಿಗಳು ಅರೇಹಳ್ಳಿ
ಚನ್ನಗಿರಿ ತಾಲೂಕು ದಾವಣಗೆರೆ ಜಿಲ್ಲೆ.
ಕವನ-ವರುಷ - ಶ್ರೀಮತಿ ಇಂದ್ರಮ್ಮ ಕೆ ಸಹಶಿಕ್ಷಕಿ, ಕವಯತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿ ದುರ್ಗ ಜಗಳೂರು ತಾಲೂಕು ದಾವಣಗೆರೆ ಜಿಲ್ಲೆ.
ಕವನ-ನಾ ಬಂದ ದಾರಿ
24.ಡಾ.ಡಿ.ಫ್ರಾನ್ಸಿಸ್ ಕ್ಸೇವಿಯರ್
ಸಾಹಿತಿ/ಪತ್ರಕರ್ತರು
ಹರಿಹರ, ದಾವಣಗೆರೆ ಜಿಲ್ಲಾ
ಕವನ-ಹಾರುತಿದೆ ಮನಸೆಂಬ ಹಕ್ಕಿ
- ಜಿ ಎಸ್ ಅಜಯ್ ಗೌಡ್ರು
ಉಕ್ಕಡಗಾತ್ರಿ ಗ್ರಾಮ, ಹರಿಹರ ತಾಲೂಕು, ದಾವಣಗೆರೆ ಜಿಲ್ಲೆ, ಉದ್ಯೋಗ ವ್ಯಾಪರ
ಕವನ-ಕರುನಾಡ ಅಪ್ಪು
ಚಿತ್ರದುರ್ಗ ಜಿಲ್ಲೆ:-.
26.ಶ್ರೀ ಸಂತೋಷ್ ಕುಮಾರ್ ಕೆ ಪಿ (ಸಂತು ಮಹಾರಾಜ್ ಕೆ ಪಿ) ಚಿತ್ರ ನಾಯಕನಹಳ್ಳಿ
ಚಳ್ಳಕೆರೆ ತಾಲೂಕು, ಚಿತ್ರದುರ್ಗ ಜಿಲ್ಲೆ.
ಕವನ-ಸಿರಿಗನ್ನಡ ನೆಲೆ ವೀಡು
27, ಎಸ್ ರಾಜು ಸೂಲೇನಹಳ್ಳಿ ಕಾದಂಬರಿ ಕಾರ ಚಿತ್ರದುರ್ಗ ಜಿಲ್ಲೆ.
ಕವನ:-ಸಂತೈಸಿ ಕೊಳ್ಳಲಾಗದ ಮಾತುಗಳು
ಕೊಪ್ಪಳ ಜಿಲ್ಲೆ:-.
28.ಡಾ. ಷಣ್ಮುಖಯ್ಯ ತೋಟದ ಕವಿಗಳು ಸಾಹಿತಿಗಳು ರಂಗಭೂಮಿ ಕಲಾವಿದರು ಕೊಪ್ಪಳ ಜಿಲ್ಲೆ.
ಕವನ-ಸಪ್ತ ಸಾಗರದ ಕನ್ಯೆ
29.ಶ್ರೀ ಎಚ್ ಕೆ ಹನುಮಂತಪ್ಪ ಕುರಿ ಹವ್ಯಾಸಿ ಸಾಹಿತಿಗಳು ಕೊಪ್ಪಳ ಜಿಲ್ಲೆ.
ಕವನ-ಮುಖಕ್ಕೆ ಬಣ್ಣ ಹಾಕಬೇಕೆ
ಉಡುಪಿ ಜಿಲ್ಲೆ:-.
30.ಶ್ರೀಮತಿ ಸುಮಾ ಕಿರಣ್ ಬಸ್ರೂರು ಶಿಕ್ಷಕಿ ಕವಯತ್ರಿ ಹಾಗೂ ಕಾದಂಬರಿಗಾರ್ತಿ, ಕುಂದಾಪುರ ಉಡುಪಿ ಜಿಲ್ಲೆ.
ಕವನ-ಸೃಷ್ಟಿಯ ವಿಸ್ಮಯ
ಉತ್ತರ ಕನ್ನಡ ಜಿಲ್ಲೆ;-
- ಶ್ರೀಮತಿ ಲತಾ ಕೆ ಎಸ್ ಹೆಗಡೆ ಕವಯತ್ರಿ , ಕಾನೂನು ಸಲಹೆಗಾರರು ಅಧ್ಯಕ್ಷರು ಕಲಾ ದೈವ ಫೌಂಡೇಶನ್ ಕರ್ನಾಟಕ
ಕವನ-ಪ್ರಾಣಸಖಿ - ಶ್ರೀಮತಿ ಮಧುರಾ ಗಾಂವ್ಕರ ಹವ್ಯಾಸಿ ಬರಹಗಾರರು ಕವಯತ್ರಿ, ಯಕ್ಷಗಾನ ಕಲಾವಿದರು. ಯಲ್ಲಾಪುರ ಉತ್ತರ ಕನ್ನಡ ಜಿಲ್ಲೆ.
ಕವನ-ನವ ವರುಷ - ಶ್ರೀಮತಿ ಗೀತಾ ಕೇಶವ ಭಟ್ ಬೊಪ್ಪನಹಳ್ಳಿ ಪೋಸ್ಟ್ (ಇಳಸೂರು) ಶಿರಸಿ ಉತ್ತರ ಕನ್ನಡ ಜಿಲ್ಲೆ.
ಕವನ-ರಂಗಿನಾಟ - ಸುವರ್ಣ ಗಾಂವ್ಕರ ಕವಯತ್ರಿ ಯಲ್ಲಾಪುರ ಉತ್ತರ ಕನ್ನಡ ಜಿಲ್ಲೆ.
ಕವನ-ಗೆಳತಿ
35.ಶ್ರೀಮತಿ ಎಂ ಎನ್ ನೇಹಾ ಹವ್ಯಾಸಿ ಬರಹಗಾರ್ತಿ ಹೊನ್ನಾವರ ತಾಲೂಕು , ಉತ್ತರ ಕನ್ನಡ
ಕವನ-ಬರುವುದೆಲ್ಲವೂ ಬರಲಿ ಬಿಡು
ದಕ್ಷಿಣ ಕನ್ನಡ ಜಿಲ್ಲೆ:-.
- ಶ್ರೀ ನಿಕೇತ್ ಮೋಹನ್ ದಾಸ್ ಶೆಟ್ಟಿ, ಉಪನ್ಯಾಸಕರು ಕವಿಗಳು ಯೆನೆಪೋಯ ಪದವಿಪೂರ್ವ ಕಾಲೇಜು ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ.
ಕವನ-ಮಡಿಲು
37.ಶ್ರೀಮತಿ ಆಶಾಮಯ್ಯ ಕವಯತ್ರಿ ಮಯ್ಯ ಫಾಮ್ಸ್ ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ.
ಕವನ-ಸೂರ್ಯ ಹಚ್ಚಿದ ಹಣತೆ
- ಶ್ರೀ ಅವಿನಾಶ್ ಪೆರ್ಮುಖ ಐಟಿ ಉದ್ಯೋಗಿ ಕವಿಗಳು ದಕ್ಷಿಣ ಕನ್ನಡ ಜಿಲ್ಲೆ.
ಕವನ-ಯುದ್ಧ
ರಾಯಚೂರು ಜಿಲ್ಲೆ:-
- ಶ್ರೀಮತಿ ರುದ್ರಮ್ಮ ಎಸ್ ವಜ್ರಬಂಡಿ ಕವಯತ್ರಿ ಪ್ರಥಮ ದರ್ಜೆ ಸಹಾಯಕಿ ಮಹಾವಿದ್ಯಾಲಯ ಸಿಂಧನೂರು ರಾಯಚೂರು ಜಿಲ್ಲೆ.
ಕವನ-ಅರಣ್ಯ ರೋಧನ - ಶ್ರೀ ಬೀರಪ್ಪ ಶಾಂಭೋಜಿ ಪ್ರೌಢಶಾಲಾ ನಿವೃತ್ತ ಶಿಕ್ಷಕರು ಕವಿಗಳು ವಿರುಪಾಪುರ ಸಿಂಧನೂರು ರಾಯಚೂರು ಜಿಲ್ಲೆ.
ಕವನ-ನಮ್ಮ ಅಂಬೇಡ್ಕರ್
41.ಶ್ರೀಮತಿ ಉಮಾದೇವಿ ಬಸನಗೌಡ ದೈಹಿಕ ಶಿಕ್ಷಕರು ಕವಯತ್ರಿ ಸಿಂಧನೂರು ರಾಯಚೂರು ಜಿಲ್ಲೆ.
ಕವನ-ಮೊಗ್ಗಿನ ಮನಸ್ಸು
- ಶ್ರೀ ದೇವಪ್ಪ ಉಪನ್ಯಾಸಕರು ಕವಿಗಳು ಬಾಗಲಾಪೂರು ಮಸ್ಕಿ ತಾಲೂಕು ರಾಯಚೂರು ಜಿಲ್ಲೆ.
ಕವನ-ಹೆಣದ ಮಾತು-
ಹಾಸನ ಜಿಲ್ಲೆ:-.
43.ಶ್ರೀ ದೇವರಾಜ್ ಬಸವನಹಳ್ಳಿ,
ಶಿಕ್ಷಕರು ಕವಿಗಳು ಡಾ.ಎಸ್ ರಾಧಾಕೃಷ್ಣನ್ ವಿದ್ಯಾ ಸಂಸ್ಥೆ ಕೇರಳಾಪುರ ಅರಕಲಗೂಡು ತಾಲೂಕು ಹಾಸನ ಜಿಲ್ಲೆ.
ಕವನ-ಭವ್ಯ ಭಾರತದ ಮಾತೆ ಮನೆಯಲಿ
- ಶ್ರೀಮತಿ ಎಚ್ಎಸ್ ಪ್ರತಿಮಾ ಹಾಸನ್, ಸಮಾಜ ಸೇವಕಿ ಸಾಹಿತಿ ಹಾಗೂ ಶಿಕ್ಷಕಿ ಪ್ರ, ಸಾ, ಸಾ, ಅ, ಪ್ರ,ದ ಸಂಸ್ಥಾಪಕ ಅಧ್ಯಕ್ಷರು ಹಾಸನ ಜಿಲ್ಲೆ.
ಕವನ-ಕನಸು ಕಂಡೆ ನಾನೊಂದು
45-ಶ್ರೀಮತಿ ಚಂದ್ರಕಲಾ ಮಾ ಇಟಗಿ ಮಠ ಗದಗ ಜಿಲ್ಲೆ
ಕವನ-ಕವಿತೆ ಎಂದರೆ
- ಶ್ರೀಮತಿ ಪ್ರೇಮ ಪ್ರಶಾಂತ್ ಕವಿಯತ್ರಿ ಶ್ರವಣಬೆಳಗೊಳ ಚನ್ನರಾಯಪಟ್ಟಣ ತಾಲೂಕು ಹಾಸನ ಜಿಲ್ಲೆ.
ಕವನ-ನೆಪದ ಬದುಕು
47.ಶ್ರೀ ಪ್ರಶಾಂತ್ ಕುಮಾರ್ ಶಿಕ್ಷಕರು ಕವಿಗಳು ಶ್ರವಣಬೆಳಗೊಳ ಚನ್ನರಾಯಪಟ್ಟಣ ತಾಲೂಕು ಹಾಸನ ಜಿಲ್ಲೆ.
ಕವನ-ರಥಸಪ್ತಮಿ
- ಕು!! ಪ್ರಣತಿ ಪಿ ಹರೀತ್ಸ ಕವಯತ್ರಿ ಶ್ರವಣಬೆಳಗೊಳ ಚನ್ನರಾಯಪಟ್ಟಣ ತಾಲೂಕು ಹಾಸನ ಜಿಲ್ಲೆ.
ಕವನ-ಹಬ್ಬ - ಕು!! ಕೆ ಆರ್ ಟೀಷ್ಮ್ಮಾ ಗೌಡ ಯುವಕವಿಯತ್ರಿ ಹಾಸನ ಜಿಲ್ಲೆ.
ಕವನ-ಜವಾಬ್ದಾರಿ
50.ಶ್ರೀ ಕುಮಾರ ಛಲವಾದಿ ಕವಿಗಳು ಹಾಸನ ಜಿಲ್ಲೆ.
ಕವನ-ದೀಪ ಹಚ್ಚಬೇಕಿದೆ
51.ಶ್ರೀ ಕೆಎನ್ ಚಿದಾನಂದ.
ಕವಿಗಳು, ಸಹಶಿಕ್ಷಕರು ಜಿ ಜಿ ಜೆ ಸಿ (ಪ್ರಧಾನ) ಪ್ರೌಢಶಾಲಾ ವಿಭಾಗ, ಗಂಧದ ಕೋಟಿ ರಸ್ತೆ, ಹಾಸನ ಜಿಲ್ಲೆ
ಕವನ …ಮೆರೆವ ಕನ್ನಡ
ಶಿವಮೊಗ್ಗ ಜಿಲ್ಲೆ:-.
52.ಶ್ರೀಮತಿ ಶ್ರುತಿ ವಿನಯ್ ಯುವ ಸಾಹಿತಿ ಸಾಗರ ತಾಲೂಕು ಶಿವಮೊಗ್ಗ ಜಿಲ್ಲೆ.
ಕವನ-ಆತ್ಮಾವಲೋಕನ
ಚಾಮರಾಜನಗರ ಜಿಲ್ಲೆ
53.ಶ್ರೀ ಕಾರ್ತಿಕ್ ನಾಯಕ ಕವಿಗಳು ಹಾಗೂ ಸಹಾಯಕ ಪ್ರಾಧ್ಯಾಪಕರು ಜ್ಯೋತಿಗೌಡನಪುರ ಗ್ರಾಮ ಚಾಮರಾಜನಗರ
ಕವನ-ಅವ್ವ
ಮೈಸೂರು ಜಿಲ್ಲೆ:-
- ಶ್ರೀ.ರಂಗನಾಥ ಟಿಎನ್
ಸಂಶೋಧನಾರ್ಥಿ ಜಾನಪದ ಉಪವಿಭಾಗ ಮೈಸೂರು ವಿಶ್ವವಿದ್ಯಾಲಯ ಮೈಸೂರು.
ಕವನ-ಮನದನ್ನೆ - ಶ್ರೀಮತಿ ಸುಮಲತಾ ಕವಯತ್ರಿ ಫೋಟೋ ಆಲ್ಬಮ್ ಡಿಸೈನರ್ ಮೈಸೂರು ಜಿಲ್ಲೆ.
ಕವನ-ಹಣವೇ ಗುಣವೇ ಮಾನವೇ - ಶ್ರೀ ಡಾ. ಟಿ ತ್ಯಾಗರಾಜು ಇಂಜಿನಿಯರ್ ಕೆ ಪಿ ಟಿ ಸಿ ಎಲ್ ಕವಿಗಳು ಉಪಾಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಜಿಲ್ಲೆ.
ಕವನ-ಭಾವನೆಗಳ ಹುಡುಕಲೆ
ಮಂಡ್ಯ ಜಿಲ್ಲೆ:-.
- ಶ್ರೀ ನವೀನ್ ಕುಮಾರ್ ಡಿಪಿ ದೊಡ್ಡ ಗಾಡಿನ ಹಳ್ಳಿ ಬೂಕಿನ ಕೆರೆ ಕೃಷ್ಣರಾಜಪೇಟೆ ತಾಲೂಕು ಮಂಡ್ಯ ಜಿಲ್ಲೆ.
ಕವನ-ಶ್ರೀ ಗುರುಭ್ಯೋ ನಮಃ - ಶ್ರೀಮತಿ ಮಮತಾ ಬಿ ಆರ್ ಸಹ ಶಿಕ್ಷಕಿ, ಕವಯತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಹಳ್ಳಿ, ಮದ್ದೂರು ತಾಲೂಕು ಮಂಡ್ಯ ಜಿಲ್ಲೆ.
ಕವನ-ಮೂಕ ಹಕ್ಕಿಯ ಕೂಗು - ಶ್ರೀಮತಿ.ಶಿಲ್ಪ ಸಂತೋಷ್, ಲೆಕ್ಕ ಸಹಾಯಕಿ, ಕ.ರಾ.ರ.ಸಾ.ನಿಗಮ, ವಡ್ಡರಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ.
ಕವನ-ಕನಸು - ಅವಿನಾಶ್ ಎನ್
ಸಹಶಿಕ್ಷಕರು
ಮಲ್ಲಿಕ್ಯಾತನಹಳ್ಳಿ(ಬ್ಲಫ್)
ಮಳವಳ್ಳಿ ತಾ, ಮಂಡ್ಯ ಜಿಲ್ಲೆ.
ಕವನ-ಭಾರತದ ಹೆಮ್ಮೆಯ ಸುಪುತ್ರರು
ತುಮಕೂರು ಜಿಲ್ಲೆ:-.
61.ಶ್ರೀ ಹನುಮಂತರಾಯಪ್ಪ ಪಿ ಕೆ, (ಹ. ರಾ ಕೆಂಪು) ಪ್ರಾಂಶುಪಾಲರು, ಕವಿ ,ಲೇಖಕ ಹವ್ಯಾಸಿ ಜಾನಪದ ಗಾಯಕ, ಪುರದಹಳ್ಳಿ ,ಕೊರಟಗೆರೆ ತಾಲೂಕು, ತುಮಕೂರು ಜಿಲ್ಲೆ.
ಕವನ-ಉದಯಿಸಿ ಬಾ ಮತ್ತೊಮ್ಮೆ ಸೂರ್ಯನೊ ಲು
62.ಶ್ರೀಮತಿ ರೇಖಾ ಶಂಕರ್ ಕವಯತ್ರಿ ಸಂಪಿಗೆ ತುರುವೇಕೆರೆ ತಾಲೂಕು ತುಮಕೂರು ಜಿಲ್ಲೆ.
ಕವನ-ಭುವನ ಸುಂದರಿ
- ಶ್ರೀ ಬ್ಯಾಡನೂರು ವೀರಭದ್ರಪ್ಪ ಶಿವಶರಣ ಎಸ್ ಕವಿಗಳು ಪಾವಗಡ ತುಮಕೂರು ಜಿಲ್ಲೆ.
ಕವನ-ಜಗವೇಕೆ ಹೀಗಾಯ್ತು - ಶ್ರೀಮತಿ ಪಾವಗಡ ಸಣ್ಣ ರಂಗಮ್ಮ ಕವಯತ್ರಿ ಪಾವಗಡ ತಾಲೂಕು ತುಮಕೂರು ಜಿಲ್ಲೆ.
ಕವನ-ಜಿಗುಪ್ಸೆ - ಶ್ರೀ ದ್ವಾರನ ಕುಂಟೆ ಲಕ್ಷ್ಮಣ್ ಶಿಕ್ಷಕರು ಸಾಹಿತಿಗಳು ಕಲಾವಿದರು ಸಮಾಜ ಸೇವಕರು ಶಿರಾ ತಾಲೂಕು ತುಮಕೂರು ಜಿಲ್ಲೆ.
ಕವನ-ಅಸ್ಪೃಶ್ಯರು - ಶ್ರೀ ಸಿಡದರಗಲ್ಲು ರಂಗನಾಥ ಕವಿ ಮಧುಗಿರಿ ತಾಲೂಕು ತುಮಕೂರು ಜಿಲ್ಲೆ.
ಕವನ-ಜಾತ್ರೆಯೊಳಗೆ - ಶ್ರೀ ಮಂಜುನಾಥ ಗುಪ್ತ ಎನ್ ವಿ
(ಗರಣಿ ಮಂಜು) ಗರಣಿ ಮಧುಗಿರಿ ತಾಲೂಕು ತುಮಕೂರು ಜಿಲ್ಲೆ.
ಕವನ-ಕನ್ನಡತಿ - ಶ್ರೀನಾಗರಾಜು ಎಚ್ ಎಂ ಕವಿಗಳು ಶಿಕ್ಷಕರು ಹಳೆಹಟ್ಟಿ ಮಧುಗಿರಿ ತಾಲೂಕು ತುಮಕೂರು ಜಿಲ್ಲೆ.
ಕವನ-ಮನುಷ್ಯ ಜನ್ಮ ದೊಡ್ಡದು - ಶ್ರೀಮತಿ ಸುಧಾಮಣಿ ಕವಯತ್ರಿ ಕೊಡಗೆನಹಳ್ಳಿ ಮಧುಗಿರಿ ತಾಲೂಕು ತುಮಕೂರು ಜಿಲ್ಲೆ.
ಕವನ-ಕಾಡು ನಾಡು - ಶ್ರೀ ಶಾಂತಕುಮಾರ್ ಚಿಕ್ಕದಾಳವಟ್ಟ ಶಿಕ್ಷಕ ಹಾಗೂ ಸಾಹಿತಿ ಮಧುಗಿರಿ ತಾಲೂಕು ತುಮಕೂರು ಜಿಲ್ಲೆ.
ಕವನ-ಹಟ್ಟಿ ಹೈದನ ಹಾಡು - ಶ್ರೀ ತೋಟದ ಮೋನ ಕೃಷ್ಣಮೂರ್ತಿ, ನಿವೃತ್ತ ಉಪಾಧ್ಯಾಯರು ಕವಿಗಳು ಕೊರಟಗೆರೆ ತಾಲೂಕು ತುಮಕೂರು ಜಿಲ್ಲೆ.
ಕವನ-ನಮ್ಮೂರ ಅರಳಿ ಮರದ ಅಳಲು - ಕವಿಮನ ಡಾ. ಲಕ್ಷ್ಮಿನರಸಮ್ಮ ಕನ್ನಡ ಸಹಪ್ರಾಧ್ಯಾಪಕರು ಕವಯತ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಣಿಗಲ್ ತುಮಕೂರು ಜಿಲ್ಲೆ.
ಕವನ-ಕರುಣಾಮೂರ್ತಿ ರಾಮ - ಶ್ರೀಮತಿ ಕಲಾವತಿ %ಯೋಗಾನಂದ ಶಿಕ್ಷಕಿ ಕವಯತ್ರಿ ಹುಳಿಯಾರು ಚಿಕ್ಕನಾಯಕನಹಳ್ಳಿ ತಾಲೂಕು ತುಮಕೂರು ಜಿಲ್ಲೆ.
ಕವನ-ಕಲಿಕೆ - ಶ್ರೀ ಕೆ ಎನ್ ರಾಮು,
ಮುಖ್ಯ ಶಿಕ್ಷಕರು ಕವಿಗಳು ವಿಜ್ಞಾನ ವಿಹಾರ ಪಬ್ಲಿಕ್ ಶಾಲೆ ಕೊಡಿಗೇನಹಳ್ಳಿ ಮಧುಗಿರಿ ತಾಲೂಕು ತುಮಕೂರು ಜಿಲ್ಲೆ.
ಕವನ-ಏಕಾಂಗಿ - ಶ್ರೀಮತಿ ಸೌಮ್ಯ ಸಿ ಸಹ ಶಿಕ್ಷಕಿ, ಕವಯತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೊಸ ಪಾಳ್ಯ ಸಿರಾ ತಾಲೂಕು ತುಮಕೂರು ಜಿಲ್ಲೆ-
ಕವನ-ಸಜ್ಜನರೇ ಸವಿ ಜೇನು - ಶ್ರೀಮತಿ ನಿತ್ಯಶ್ರೀ ಸುಶೀಲ್ ಯುವ ಕವಯತ್ರಿ ಲೇಖಕಿ ತುಮಕೂರು ಜಿಲ್ಲೆ.
ಕವನ-ಒಂಟಿ ಮಹಿಳೆ ಪಾಡು - ಶ್ರೀ ನಟರಾಜು ತಿಮ್ಲಾಪುರ್ ಯುವಕವಿಗಳು, ಮಧುಗಿರಿ ತಾಲೂಕು ತುಮಕೂರು ಜಿಲ್ಲೆ.
ಕವನ-ಕನಸುಗಳು ದೊಡ್ಡವಿರಲಿ
78.ಹನುಮಂತರಾಜು.ಎಂ
ದೊಡ್ಡೇರಿ
ಮಧುಗಿರಿ ತಾಲ್ಲೂಕು
ತುಮಕೂರು ಜಿಲ್ಲೆ
ಕವನ-ಎಲ್ಲಾ ಕನ್ನಡಿಗನು ಹೀಗೆ ಭಾವಿಸಲಿ
79.ಉಮಾ ಕೊಂಡಜ್ಜೆ ಕವಯತ್ರಿ ತುರುವೇಕೆರೆ ತಾಲೂಕು ತುಮಕೂರು ಜಿಲ್ಲೆ
ಕವನ-ಚೈತ್ರದ ಚಿತ್ತಾರ
ರಾಮನಗರ ಜಿಲ್ಲೆ;-
- ಶ್ರೀ ಎಚ್ಎನ್ ಮಹಮ್ಮದ್ ರಫಿ ಪ್ರಾಥಮಿಕ ಶಾಲಾ ಶಿಕ್ಷಕರು ಕವಿಗಳು ಚನ್ನಪಟ್ಟಣ ತಾಲೂಕು ರಾಮ ನಗರ ಜಿಲ್ಲೆ.
ಕವನ-ಸದಾ ನೆನಪಾಗಿರು - ಶ್ರೀ ಮೇದರ ದೊಡ್ಡಿ ಹನುಮಂತ ಸಾಹಿತಿಗಳು ಕನಕಪುರ ತಾಲೂಕು ರಾಮ ನಗರ ಜಿಲ್ಲೆ.
ಕವನ-ನೆಲದಲ್ಲಿಯೂ ನಕ್ಷತ್ರಗಳಿವೆ - ಶ್ರೀ ರಾಕೇಶ್ ಡಿ ವೀರಾಪುರ (ವೀ.. ರಾ) ಅರ್ಥಶಾಸ್ತ್ರ ಉಪನ್ಯಾಸಕರು ಯುವಕವಿಗಳು ಮಾಗಡಿ ತಾಲೂಕು ರಾಮ ನಗರ ಜಿಲ್ಲೆ.
ಕವನ-ನಾಡು ಬೀಡು - ಶ್ರೀ ಮುಖೇಶ್ ಪಿ ಡಿಗ್ರಿ ವಿದ್ಯಾರ್ಥಿ,ಕವಿಗಳು ದೊಡ್ಡ ಆಲಹಳ್ಳಿ ಕನಕಪುರ ತಾಲೂಕು ರಾಮನಗರ ಜಿಲ್ಲೆ.
ಕವನ-ಆಧುನಿಕ ಪಾಲನೆ - ರಮೇಶ ಸಿ ಹೊಸದೊಡ್ಡಿ. ಎಂಎ ಬಿಇಡಿ .ಕನ್ನಡ ರತ್ನ. ಡಿಪ್ಲೋಮಾ ಇನ್ ಜರ್ನಲಿಸಂ. ರಾಜ್ಯಮಟ್ಟದ ಡಾ. ಎಚ್ .ಎನ್. ಪ್ರಶಸ್ತಿ ಪುರಸ್ಕೃತರು. ಹೊಸದೊಡ್ಡಿ. ಲಕ್ಕೋಜನಹಳ್ಳಿ ಅಂಚೆ. ಕೈಲಾಂಚ ಹೋಬಳಿ. ರಾಮನಗರ ತಾ. ಮತ್ತು ಜಿಲ್ಲೆ.
ಕವನ-ನಾವು ಹೇಗೆ ಮರೆಯಲಿ ಅಪ್ಪ ನಿನ್ನ - ಶ್ರೀಮತಿ ನವ್ಯಶ್ರೀ ಎನ್ ವಿ ಕವಯತ್ರಿ ಸಹಾಯಕ ವ್ಯವಸ್ಥಾಪಕರು ಭಾರತ ಪ್ರಿಂಟ್ಸ್ ವಾರ್ನರ್ ಲಿಮಿಟೆಡ್.
ಕವನ-ಪುರುಷ ಗುಣ
ಕೋಲಾರ ಜಿಲ್ಲೆ:-
- ಶ್ರೀ ಕೋಗಿಲಹಳ್ಳಿ ಕೃಷ್ಣಪ್ಪ ಹಿರಿಯ ಕವಿ, ಕೆಜಿಎಫ್ ಕೋಲಾರ ಜಿಲ್ಲೆ.
ಕವನ-ಸ್ವರಾಜ್ಯ ಸುರಾಜ್ಯ - ಶ್ರೀಮತಿ ಶಾರದಮ್ಮಎನ್ ಶಿಕ್ಷಕಿ ಕವಯತ್ರಿ ಶ್ರೀನಿವಾಸಪುರ ತಾಲೂಕು ಕೋಲಾರ ಜಿಲ್ಲೆ.
ಕವನ-ಮನುಜನೆಂದರೆ - ಶ್ರೀ ನಾರಾಯಣಸ್ವಾಮಿ ವಿ (ನಾ ನಿ) ವಕೀಲರು ಮತ್ತು ಲೇಖಕರು ಕವಿಗಳು ಮಾಸ್ತಿ ಮಾಲೂರು ತಾಲೂಕು ಕೋಲಾರ ಜಿಲ್ಲೆ.
ಕವನ-ಹೊರಟಿದೆ ರೈತರ ದಂಡು ಇತಿಹಾಸ ಬರೆಯಲು - ಶ್ರೀ ಕಿರಣ್ ಕುಮಾರ್ ಎಸ್ ಕೆ ಹವ್ಯಾಸಿ ಬರಹಗಾರರು ಕವಿಗಳು ಪಿಸಿ ಬಡಾವಣೆ ಕೋಲಾರ ಜಿಲ್ಲೆ.
ಕವನ-ಕನ್ನಡ ಸದಾ ಮುಳಗಲಿ
90 ಚಂದ್ರಶೇಖರ, ಎಂ ಎಸ್ ಸಿ ಬಿ.ಇಡಿ ಗಣಿತ ಶಿಕ್ಷಕರು ಕವಿಗಳು ಕೊಳ್ಳುರು ಹೊಸ ಬಡಾವಣೆ ಶ್ರೀನಿವಾಸಪುರ(ತಾ) ಕೋಲಾರ ಜಿಲ್ಲೆ
ಕವನ-ಹೆಮ್ಮೆಯ ಪುತ್ರರು
ಚಿಕ್ಕಬಳ್ಳಾಪುರ ಜಿಲ್ಲೆ:-
- ಶ್ರೀಮತಿ ಬಿ ಎಂ ಪ್ರಮೀಳಾ ಶಿಕ್ಷಕಿ,ಕವಯತ್ರಿ ಲೇಖಕಿ, ಚಿಕ್ಕಬಳ್ಳಾಪುರ ಜಿಲ್ಲೆ.
ಕವನ-ಇರುವೂ - ಶ್ರೀಮತಿ ರಾಧಾಮಣಿ ಎಂ ಕವಯತ್ರಿ ಬಾಗೇಪಲ್ಲಿ ತಾಲೂಕು ಚಿಕ್ಕಬಳ್ಳಾಪುರ ಜಿಲ್ಲೆ.
ಕವನ-ವಸುದೈವಕಂ ಕುಟುಂಬ0 - ಡಾ. ಮೇಘನಾ ಕೆ.
ಸಹಾಯಕ ಪ್ರಾಧ್ಯಾಪಕರು ಕನ್ನಡ ವಿಭಾಗ ,ಕವಯತ್ರಿ, ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಚಿಕ್ಕಬಳ್ಳಾಪುರ ಜಿಲ್ಲೆ.
ಕವನ- ತೃಷಾ ಜಲ - ಕು!! ದೀಪಿಕಾ ಎಸ್ ಎನ್ ಸುದ್ದಹಳ್ಳಿ ವಿದ್ಯಾರ್ಥಿನೀ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಚಿಕ್ಕಬಳ್ಳಾಪುರ ಜಿಲ್ಲೆ.
ಕವನ-ಸೂರ್ಯ ಕಿರಣ - ಕೆ ಎನ್ ಅಕ್ರಂಪಾಷ
ಯುವಸಾಹಿತಿ ಹಾಗೂ ಶಿಕ್ಷಕರು
ಜೈನ್ ಪಬ್ಲಿಕ್ ಶಾಲೆ
ಚಿಂತಾಮಣಿ
ಚಿಕ್ಕಬಳ್ಳಾಪುರ ಜಿಲ್ಲೆ-53125
ಕವನ-ಜೀವನ
ಬೆಂಗಳೂರು ನಗರ ಜಿಲ್ಲೆ:-
- ಶ್ರೀಮತಿ ಪೂರ್ಣಿಮ ರಾಜೇಶ್ ಹವ್ಯಾಸಿ ಬರಹಗಾರ್ತಿ ಕವಯತ್ರಿ ಬೆಂಗಳೂರು.
ಕವನ-ಮತದಾನ ಪವಿತ್ರ ಕಾರ್ಯ - ಶ್ರೀಮತಿ ನಳಿನಾ ದ್ವಾರಕನಾಥ್ ಗಣಕಯಂತ್ರ ಶಿಕ್ಷಕಿ ಕವಯತ್ರಿ ಲೇಖಕಿ ಬೆಂಗಳೂರು.
ಕವನ-ಪರಿಶ್ರಮ - ಶ್ರೀಮತಿ ಶ್ರೀದೇವಿ ಓಂಕಾರ್ ಕವಯತ್ರಿ ಬೆಂಗಳೂರು.
ಕವನ-ದಾಹ - ಶ್ರೀ ಡಾ. ಆರ್ ಎಸ್ ರವೀಂದ್ರ (ರಾ ಸ ರ) ಸಹಪಾಧ್ಯಾಪಕರು ರಾಸಾಯನ ಶಾಸ್ತ್ರ ವಿಭಾಗ ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯ ಬೆಂಗಳೂರು.
ಕವನ-ವಿಶ್ವ ಭಾರತಿ - ಶ್ರೀ ಮಹೇಶ್ ಪತ್ರಕರ್ತರು, ಕವಿಗಳು ಬೆಂಗಳೂರು.
ಕವನ-ಮತದಾನ - ಶ್ರೀಮತಿ ಗೀತಾ ವಿ ಆರ್ ಶಿಕ್ಷಕಿ ಬ್ಲಾಸಂಸ್ ಶಾಲೆ ಬಾಗಲಗುಂಟೆ ಕವಯತ್ರಿ ಬೆಂಗಳೂರು.
ಕವನ-ಕನ್ನಡ ಸಿರಿ ತೋಟ - ಶ್ರೀಮತಿ ಬಿಂದು ಕೆ ಎ ಶಿಕ್ಷಕಿ ಸಾಹಿತಿ ಹಾಗೂ ಪತ್ರಕರ್ತೆ ಬೆಂಗಳೂರು.
ಕವನ-ಪ್ರಕೃತಿ - ಶ್ರೀಮತಿ ಪ್ರೀತಿ ಭರತ್ ಜವಳಿ ಸಿರಿಗನ್ನಡ ಅಧ್ಯಕ್ಷರು ಲೇಖಕರು ಚಿತ್ರಕಲಾವಿದರು ಶಿಶು ಸಾಹಿತಿ ಬೆಂಗಳೂರು.
ಕವನ-ಅಕ್ಷರದವ್ವ - ಶ್ರೀಮತಿ ಡಾ.ಶೃತಿ ಮಧುಸೂದನ್ ಕವಯತ್ರಿ ಅಧ್ಯಕ್ಷರು ಅಕ್ಷರನಾದ ಕಲೆ ಸಾಹಿತ್ಯ ಸಂಸ್ಕೃತಿಕ ವೇದಿಕೆ ಕರ್ನಾಟಕ (ರಿ) ಬೆಂಗಳೂರು.
ಕವನ-ಅಡವಿಟ್ಟ ಕಣ್ಣ ನೋಟ - ಶ್ರೀ ನಾಗರಾಜು ಎಚ್ (ನಾಗಶಯನ) ಕವಿಗಳು ಲೇಖಕರು ಬೆಂಗಳೂರು.
ಕವನ-ಭಾರತ ಮಾತೆ (ಏಳೆ ಕವನ) - ಶ್ರೀಮತಿ ರುಕ್ಮಿಣಿ ಎಸ್ ನಾಯರ್ ಶಿಕ್ಷಕಿ ಕವಯತ್ರಿ ಹಾಗೂ ಹವ್ಯಾಸ ಬರಹಗಾರ್ತಿ ಲೇಖಕಿ ಕಲ್ಯಾಣನಗರ ಬೆಂಗಳೂರು.
ಕವನ-ಇದ್ದು ಬಿಡಬೇಕು ಏಕಾಂಗಿಯಾಗಿ - ಶ್ರೀಮತಿ ಕಸ್ತೂರಿ ಡಿ ಪತ್ತಾರ ಕವಯತ್ರಿ ಶ್ರೀಗಂಧ ಕಾವಲ್ ಬೆಂಗಳೂರು.
ಕವನ-ಸೃಷ್ಟಿಯ ವಿಸ್ಮಯ - ಶ್ರೀಮತಿ ಸೌಮ್ಯ ಸಂದೀಪ್ ಯುವ ಕವಿಯತ್ರಿ ಹಾಗೂ ಪ್ರಾಧ್ಯಾಪಕರು ಜ್ಞಾನಭಾರತಿ ವಿದ್ಯಾಲಯ ಹೆಸರುಘಟ್ಟ.
ಕವನ-ಓ ಹೆಣ್ಣೆ ಅಬಲೆಯಲ್ಲ ನೀ ಸಬಲೇ - ಶ್ರೀಮತಿ ವೀಣಾ ಕೆ ಜಿ ಯುವ ಕವಿಯತ್ರಿ ಹಾಗೂ ಕನ್ನಡ ಪ್ರಾಧ್ಯಾಪಕರು ಜ್ಞಾನಭಾರತಿ ವಿದ್ಯಾಲಯ ಹೆಸರಘಟ್ಟ.
ಕವನ-ಸಹೃದಯಿ ಹೆಣ್ಣು - ಶ್ರೀಮತಿ ಅಮೃತ ಹರೀಶ್ ಉದ್ಯಮಿ ಕವಯತ್ರಿ ಲೇಖಕರು ಮತ್ತು ಸಂಗೀತ ಸಂಯೋಜಕರು ಬೆಂಗಳೂರು.
ಕವನ-ಪ್ರೀತಿಯ ಮಿಡಿತ - ಶ್ರೀ ಪದ್ಮನಾಭ ಡಿ ನಿವೃತ್ತ ಪೋಸ್ಟ್ ಮಾಸ್ಟರ್ ಹವ್ಯಾಸಿ ಸಾಹಿತಿ ಹನುಮಂತನಗರ ಬೆಂಗಳೂರು.
ಕವನ-ಸಂಸ್ಕೃತಿ ಸನ್ಮತಿ - ಶ್ರೀ ಸುಭಾಷ್ ಎಂ ಕವಿ ಹವ್ಯಾಸಿ ಬರಹಗಾರರು ಬೆಂಗಳೂರು ಉತ್ತರ.
ಕವನ-ಬದುಕು ಬಂಗಾರವಾಗಲಿ - ಕು!! ಲತಾ ಕೆ ಟಿ ಹವ್ಯಾಸಿ ಬರಹಗಾರ್ತಿ ಕವಯಾತ್ರಿ ನಿರೂಪಕಿ ಚಿಕ್ಕಬಾಣಾವರ ಬೆಂಗಳೂರು.90
ಕವನ-ಬೆಂದ ಬಿಎಂಟಿಸಿಯಲ್ಲಿ - ಶ್ರೀಮತಿ ಕವಿತಾ ಸ್ವಾಮಿ ಸಹಾಯಕ ಪ್ರಾಧ್ಯಾಪಕಿ ಕವಯಾತ್ರಿ ಮಹಾಲಕ್ಷ್ಮಿ ಲೇಔಟ್ ಬೆಂಗಳೂರು.
ಕವನ-ಕನ್ನಡ ಭಾಷಾಭಿಮಾನ - ಶ್ರೀಮತಿ ಸುಜಾತ ಕವಯತ್ರಿ ಸಹಾಯಕ ಪ್ರಾಧ್ಯಾಪಕರು ನ್ಯಾಷನಲ್ ಪಬ್ಲಿಕ್ ಸ್ಕೂಲ್ ಅಗರ ಬೆಂಗಳೂರು.
ಕವನ-ಸ-ಮಯ - ಶ್ರೀಮತಿ ಜಯಸುಧಾ ಹೆಚ್ ಸಿ ಕವಯತ್ರಿ ಸಹ ಶಿಕ್ಷಕಿ ಸೆಂಟ್ ಮೇರಿಸ್ ಬಾಲಕಿಯರ ಪ್ರೌಢಶಾಲೆ ಬೆಂಗಳೂರು.
ಕವನ-ಬಲ್ಲಿರೇ ಯಾರವರು - ಡಾ. ಪ್ರಶಾಂತ್ ದಿಡುಪೆ ಕವಿಗಳು ಕನ್ನಡ ಸಹಾಯಕ ಆಧ್ಯಾಪಕರು ಕ್ರೈಸ್ಟ್ ವಿಶ್ವವಿದ್ಯಾಲಯ ಯಶವಂತಪುರ ಬೆಂಗಳೂರು.
ಕವನ-ಸೋಲು ಎಂದರೆ? - ಶ್ರೀಮತಿ ಸನಿಹ ನವೀನ್ ಕವಯತ್ರಿ ಹಾಗೂ ಗೃಹಿಣಿ ಬೆಂಗಳೂರು.
ಕವನ-ಗಾರ್ಮೆಂಟ್ ಹುಡುಗಿ. - ಶ್ರೀಮತಿ ಶಾಂತಿ ರೇಖಾ ಭಟ್ ಹವ್ಯಾಸಿ ಯುವಕವಿಗಳು ರಾಜರಾಜೇಶ್ವರಿ ನಗರ ಬೆಂಗಳೂರು ದಕ್ಷಿಣ.
ಕವನ-ಬಾಳ ಭರವಸೆ - ಶ್ರೀಮತಿ ಶಿಲ್ಪ ಜೆ ಚಿದಾನಂದ ಯುವ ಸಾಹಿತಿ ಹೆಸರಘಟ್ಟ ಬೆಂಗಳೂರು.
ಕವನ-ಅಮ್ಮ - ಶ್ರೀಮತಿ ಸುಶೀಲಾ ಜಗದೀಶ್ ಕವಯತ್ರಿ ನಂದೀಶ್ವರ ಬಡಾವಣೆ, ಮಾದಾವರ ಬೆಂಗಳೂರು.
ಕವನ-ಅಮ್ಮನ ಕೈ ತುತ್ತು - ಶ್ರೀ ಲಿಂಗರಾಜು ಕಾಳೇನಹಳ್ಳಿ ಮೇಷ್ಟ್ರು ಕವಿಗಳು, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಬೆಂಗಳೂರು.
ಕವನ-ಮನುಜ ಪ್ರಕೃತಿ - ಶ್ರೀ ವಿಶ್ವಾಸ್ ಎಚ್ ಓ ವಿದ್ಯಾರ್ಥಿ ಯುವಿಸಿಇ ಕಾಲೇಜು ಬೆಂಗಳೂರು
ಕವನ-ಕರಿಮುಖ
124.ಅಶ್ವಾಕ್ ಕನ್ನಡಿಗ ಯುವಕವಿಗಳು ಬೆಂಗಳೂರು.
ಕವನ-ಆದಿಕಾಲದಿ ಅಂತರಾಳ
- ಶ್ರೀಮತಿ ಸುಜಾತ ಶಿಕ್ಷಕಿ ಕವಯತ್ರಿ ಬೆಂಗಳೂರು.
ಕವನ-ಮುಗ್ಧ ಮಕ್ಕಳ ಮುದ್ದಿನ ಆಟಗಳು - ಶ್ರೀಮತಿ ಕಲಾಧರೆ(ಡಾ. ಸುಸ್ಮಿತ ಕೆ) ಕನ್ನಡ ಶಿಕ್ಷಕಿ ಕವಯತ್ರಿ ಬೆಂಗಳೂರು.
ಕವನ-ಸ್ವ ಪ್ರೇರಣೆ - ಶ್ರೀ ಶ್ರೀಧರ್ ಕೆ ವೈ-
ಕವಿಗಳು ಶ್ರೀ ಕನ್ನಡಿಗ ಬಾಗಲಗುಂಟೆ ಬೆಂಗಳೂರು
ಕವನ-ನಮ್ಮ ನಾಡು ಕನ್ನಡ ನಾಡು - ಡಾ. ಬೆ ರಾ ನಾಗೇಂದ್ರ
ಇಸ್ರೋ ವಿಜ್ಞಾನಿಗಳು
ವಿದ್ಯಾರ್ಹತೆ: ಪಿ ಹೆಚ್ ಡಿ, ಬಿಇ, ಎಂಟೆಕ್, ಎಂಬಿಎ, ಎಂಸಿಎ, ಎಂಎ(ಕನ್ನಡ) ಹವ್ಯಾಸೀ ಬರಹಗಾರರು ಬೆಂಗಳೂರು.
ಕವನ ಡಿಜಿಟಲ್ ಯುಗದಲಿ ಮಹಿಳೆ - ನವೀನ ಸೂರ್ಯಕಾಂತ್
ನಂಬರ್ 62. ಮಂಜುನಾಥ್ ಲೇ ಔಟ್ ಗಂಗಾನಗರ
ಬೆಂಗಳೂರು
ಕವನ-ಸಮಯವು - ಶ್ರೀಮತಿ ಶೋಭಾ ಶ್ರೀನಿವಾಸ,
ಕವಯಿತ್ರಿ,ಗೃಹಿಣಿ,
ಬೆಂಗಳೂರು.
ಕವನ-ಸಾರ್ಥಕ ಬದುಕು
131.ಶ್ರೀಮತಿ ರೂಪ ಅಶೋಕ್,
ಕವಯಿತ್ರಿ,
ಮಲ್ಲೇಶ್ವರಂ, ಬೆಂಗಳೂರು
ಕವನ-ಕಲ್ಪನಾ ಲೋಕ
132..ಚೈತನ್ಯ N
ಲೋಹಿತ್. ಕೆ. ಕವಯಿತ್ರಿ, ಲೇಖಕಿ
ಪದವೀಧರ ಸಹ ಶಿಕ್ಷಕರು, 2ನೇ ಮುಖ್ಯ ರಸ್ತೆ, ಕೆಂಪೇಗೌಡನಗರ, ಟಿ. ದಾಸರಹಳ್ಳಿ
ಬೆಂಗಳೂರು -57.
ಕವನ-ಪ್ರಕೃತಿ ಮಾತೆ
- ಪುಷ್ಪ ವಿ
ದ್ವಾರ/ಶ್ರೀ ವೆಂಕಟಪ್ಪ
ಕೊಡಿಗೆಹಳ್ಳಿ ಕಾಲೊನಿ
ಕೊಡಿಗೆಹಳ್ಳಿ ಪೋಸ್ಟ್
ಯಶವಂತಪುರ ಹೋಬಳಿ
ಬೆಂಗಳೂರು ಉತ್ತರ ಜಿಲ್ಲೆ
ಕವನ-ಮನದೊಳಗೆ ಹೆದರಿಕೆ - ಶಾರದ ಜಯ (ಜಯರತ್ನ )
ವಿದ್ಯಾಭ್ಯಾಸ : ಬಿ ಎ (ಸೈಕಾಲಜಿ) ಬೆಂಗಳೂರು
ವೃತ್ತಿ : TV ರಿಪೋರ್ಟರ್, ಆಂಕರ್, ಸ್ಕ್ರಿಪ್ಟ್ ರೈಟರ್
ಕವನ-ಬರಗಾಲ - ಮಾಧುರಿ ದೇಶಪಾಂಡೆ
ಮನೆ ಸಂಖ್ಯೆ 732
9ನೇ ಅಡ್ಡರಸ್ತೆ
ವಿದ್ಯಾಮಾನ್ಯ ನಗರ ಅಂದ್ರಹಳ್ಳಿ, ಬೆಂಗಳೂರು
ವಾಚನದಕವನ-ರಾಧೆಯಾಗುವುದು ಸರಳವಲ್ಲ - ಸುಮನ ಡಿ. ಕವಯತ್ರಿ ಮಂಜುನಾಥ ನಗರ ರಾಜಾಜಿನಗರ,ಬೆಂಗಳೂರು.
ವಾಚನದಕವನ-ನೀರು ನೀರು ನೀರು - ಮಣ್ಣೆಮೋಹನ್, ಹಿರಿಯ ಸಾಹಿತಿಗಳು, ಪತ್ರಕರ್ತರು, ಅಂಕಣಕಾರರು ಬೆಂಗಳೂರು.
ವಾಚನದಕವನ-ತನು ಕನ್ನಡ-ಮನ ಕನ್ನಡ-ಸರ್ವಸ್ವವು ಕನ್ನಡ
- ಡಾ. ಸುಮಿತ್ರ ಬಿ ಹೆಚ್ ಶ್ರೀಕಂಠೇಶ್ವರ ನಗರ ಮಹಾಲಕ್ಷ್ಮಿ ಲೇಔಟ್ ಬೆಂಗಳೂರು.
ವಾಚನದ ಕವನ-ಅವ್ವ ನನ್ನವ್ವ-ಹಡೆದವ್ವ
ಬೆಂಗಳೂರು ಗ್ರಾಮಾಂತರ ಜಿಲ್ಲೆ:-
ಆನೇಕಲ್ ತಾಲ್ಲೂಕು
139 .ಶ್ರೀ ಹರಿ ನರಸಿಂಹ ಉಪಾಧ್ಯಾಯ, ಕವಿಗಳು, ಚಂದಾಪುರ ಆನೇಕಲ್ ತಾಲೂಕು. ಬೆಂಗಳೂರು ಗ್ರಾಮಾಂತರ ಜಿಲ್ಲೆ.
ವಾಚನದಕವನ-ಜಯದ ಸೋಪಾನ
ಹೊಸಕೋಟೆ ತಾಲ್ಲೂಕು
140 .ಶ್ರೀ ಡಾ. ಅಭಿಷೇಕ್ ಭಾರದ್ವಾಜ್ ಬಿ ಕೆ.
ಕವಿಗಳು, ಅಕ್ಷರನಾದ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ವಾಚನದಕವನ-ದೇವತೆ ನಾನಲ್ಲ
141.ಶ್ರೀಮತಿ ಶಕುಂತಲಾ ಶ್ರೀನಿವಾಸ್,
ಕನ್ನಡ ಅಧ್ಯಾಪಕಿ ಹಾಗೂ ಸಾಹಿತಿ ಹೊಸಕೋಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆ.
ವಾಚನದಕವನ-ಕನ್ನಡ ಹಬ್ಬ
ದೇವನಹಳ್ಳಿ ತಾಲ್ಲೂಕು
- ಶ್ರೀಮತಿ ದೀಪಿಕಾ ದೇವರಾಜು ಕವಯತ್ರಿ, ದೇವನಹಳ್ಳಿ ಬೆಂಗಳೂರು ಗ್ರಾಮಂತರ ಜಿಲ್ಲೆ.
ವಾಚನದಕವನ-ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ - ನಾರಾಯಣಸ್ವಾಮಿ.
ಹವ್ಯಾಸಿ ಬರಹಗಾರರು, ಕವಿಗಳು, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ವಾಚನದಕವನ-ಅಂತರಂಗದ ಮೃದಂಗ ದೊಡ್ಡಬಳ್ಳಾಪುರ ತಾಲ್ಲೂಕು
144.ಕು!! ರೂಪ ಹಿರಿಯ ಕೆಂಪಣ್ಣ ಮೇಷ್ಟ್ರು
ಆರೂಡಿ, ಕವಯಿತ್ರಿ ಹಾಗೂ ಲೇಖಕಿ ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ವಾಚನದಕವನ-ರೈತ
- ಶ್ರೀ ಅಂಜಿನಗೌಡ ಎನ್ (ಅಂಜನ್ ಎನ್)ಯುವಕವಿಗಳು ದೊಡ್ಡಬಳ್ಳಾಪುರ,
ಬೆಂಗಳೂರು ಗ್ರಾಮಾಂತರ ಜಿಲ್ಲೆ.
ವಾಚನದಕವನ-ನಮ್ಮೂರ ಶಾಲೆ
146.ಶ್ರೀನಿಖಿಲ್ ಸಿ ಜಿ. ತುಮಕೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಮತ್ತು ಹವ್ಯಾಸಿ ಬರಹಗಾರರು ಚಿಕ್ಕ ಬೆಳವಂಗಲ ದೊಡ್ಡಬಳ್ಳಾಪುರ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ.
ವಾಚನದಕವನ-ಸಿರಿಧಾನ್ಯ
- ಶ್ರೀಆಂಜಿನಮೂರ್ತಿ ಸಿಹೆಚ್ ಯುವಕವಿಗಳು, ಗಾಳಿ ಪೂಜೆ ದೊಡ್ಡಬಳ್ಳಾಪುರ ತಾಲೂಕು ಬೆಂಗಳೂರು ಗ್ರಾಮಂತರ ಜಿಲ್ಲೆ.
ವಾಚನದಕವನ-ನನ್ನವಳಾಗಿ ನೆಲಮಂಗಲ ತಾಲ್ಲೂಕು - ಶ್ರೀ ಪ್ರಜಾ ಕವಿ ಎನ್ ಆರ್ ನಾಗರಾಜು ಕವಿಗಳು, ಸಮಾಜ ಸೇವಕರು, ಸಾಮಾಜಿಕ ಹೋರಾಟಗಾರರು ನೆಲಮಂಗಲ
ವಾಚನದಕವನ-ಸ್ವಾತಂತ್ರ್ಯ ಸಾಧನೆ - ಶ್ರೀ ಮನೋಹರ್ ಎಸ್, ಇಂಜಿನಿಯರ್, ಯುವಕವಿಗಳು ನೆಲಮಂಗಲ
ವಾಚನದಕವನ-ಮಂಗಳಮುಖಿಯ ಕೂಗು - ಶ್ರೀಮತಿ ವೀಣಾ ವಿ. ಕವಯಿತ್ರಿ,ಗಾಯಕಿ
ಟಿ. ಬೇಗೂರು, ನೆಲಮಂಗಲ
ವಾಚನದಕವನ-ಅಮ್ಮ - ಶ್ರೀ ಡಾ.ಎನ್ ಮುರಳೀಧರ್ ವಕೀಲರು, ಕವಿ,ಲೇಖಕ, ನಾಟಕಕಾರ ಹಾಗೂ ಕಾದಂಬರಿಕಾರ, ನೆಲಮಂಗಲ
ವಾಚನದಕವನ-ಜೀವನದ ಹುಡುಕಾಟ - ಶ್ರೀ ಡಾ ಭೋಗಣ್ಣ, ನಿವೃತ್ತ ಪ್ರಾಂಶುಪಾಲರು, ಶಿಕ್ಷಣ ತಜ್ಞರು, ಕವಿಗಳು, ವಿಮರ್ಶಕರು ಹಾಗೂ ಕಾದಂಬರಿಕಾರರು. ನೆಲಮಂಗಲ.
ವಾಚನದಕವನ-ಇವರೇ ನಮ್ಮ ಲೀಡರ್ ಗಳು - ಶ್ರೀ ಡಾ.ವೆಂಕಟೇಶ್ ಆರ್ ಚೌಥಾಯಿ.ಸಾಹಿತಿಗಳು ಹಾಗೂ ಸಾಮಾಜಿಕ ಚಿಂತಕರು.ಬಾನುಲಿ ಕೇಂದ್ರ ಹಾಗೂ ವಿ ಟಿವಿ ಕನ್ನಡ ವಾಹಿನಿಯ ಕಾರ್ಯಕ್ರಮದ ನಿರ್ದೇಶಕರು. ನೆಲಮಂಗಲ
ವಾಚನದಕವನ-ಜ್ಞಾನ ಸಿದ್ದಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು - ಶ್ರೀ ಯು ಸಿರಾಜ್ ಅಹಮದ್ ಸಾಹಿತಿಗಳು ಸೊರಬ. ನೆಲಮಂಗಲ.
ವಾಚನದಕವನ-ದಂಪತಿ ಸಂವಾದ - ಶ್ರೀ ಡಾ. ರೇಣುಕಾ ಪ್ರಸಾದ್ ಎಸ್ ಎ, ಭೌತಶಾಸ್ತ್ರ ಉಪನ್ಯಾಸಕರು, ಸಾಹಿತಿಗಳು, ನೆಲಮಂಗಲ.
ವಾಚನದಕವನ-ದೇವನ ಒಲುಮೆ - ಶ್ರೀ ದೊಡ್ಡೇರಿ ಬೈಲಪ್ಪ,
ವಕೀಲರು,ಕವಿಗಳು, ಸಾಮಾಜಿಕ ಚಿಂತಕರು ನೆಲಮಂಗಲ
ಕವನ-ತ್ರಿಮೂರ್ತಿಗಳಿಗೆ-ಸ್ತ್ರೀ ಶಾಪ - ಶ್ರೀ ಡಾ.ಬಿ ನರಸಿಂಹಯ್ಯ ರಾಜ್ಯಾಧ್ಯಕ್ಷರು, ನಮ್ಮ ಕರ್ನಾಟಕ ಜನ ಸೈನ್ಯ, ಪರಿಸರ ಚಿಂತಕ ಕವಿ ಸಾಮಾಜಿಕ ಹೋರಾಟಗಾರರು.
ವಾಚನದಕವನ-ಅಡೆದವ್ವ ನಿನ್ನ ಮಡಿಲಿನಲ್ಲಿ - ಶ್ರೀ ಶಿವಪ್ರಸಾದ್ ಆರಾಧ್ಯ
ಚಿತ್ರ ಕಲಾವಿದರು, ಕವಿ, ಸಾಹಿತಿ . ಅಧ್ಯಕ್ಷರು, ಬಸವ ಸಾಹಿತ್ಯ ವೇದಿಕೆ, ನೆಲಮಂಗಲ.
ವಾಚನದಕವನ-ಅನುಭವಧಲನಭಾವ ಮಂಟಪ:- - ಶ್ರೀ ಕಿಟ್ಟಿ ಬೂದಿಹಾಲ್ (ಟಿ ಕೃಷ್ಣಪ್ಪ) ರಂಗಭೂಮಿ ಕಲಾವಿದರು, ಚಲನಚಿತ್ರ ನಿರ್ಮಾಪಕರು.
ವಾಜನದಕವನ-ಬದಲಾವಣೆಯ ನಾಂದಿ - ಶ್ರೀ ಆನಂದ್ ವೈ ಮೌರ್ಯ ಕವಿ,ಲೇಖಕ, ಪ್ರವಾಸಿ ಮಾರ್ಗದರ್ಶಿ,ನಿರೂಪಕ ಹಾಗೂ ಪತ್ರಕರ್ತ.
ವಾಚನದಕವನ – ನನ್ನ ಹೃದಯ - ಶ್ರೀ ಡಾ. ಶಿವಲಿಂಗಯ್ಯ ಕವಿಗಳು, ಕನ್ನಡ ಉಪನ್ಯಾಸಕರು, ನೆಲಮಂಗಲ
ವಾಚನದಕವನ-ಕಣ್ಣಿಗೆ ಕಾಣವ ದೇವರು - ಡಾ. ಯಶೋಧ, ಆರ್ ಕವಯಿತ್ರಿ ಮತ್ತು ಸಮಾಜ ಸೇವಕರು, ನೆಲಮಂಗಲ.
ವಾಚನದಕವನ-ಬೂದಿ ಮುಚ್ಚಿದ ಕೆಂಡ - ಪ್ರೊ, ಫರ್ಹಾನಾಜ್ ಮಸ್ಕಿ. ಲೇಖಕರು ಹಾಗೂ
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನೆಲಮಂಗಲ
ವಾಚನದಕವನ-ಪ್ರೇಮವೆಂದರೆ - ಅನುಸೂಯ ಯತೀಶ್
ವಿಮರ್ಶಕಿ ಹಾಗೂ ಕವಯತ್ರಿ.
ಸರ್ಕಾರಿ ಶಾಲಾ ಶಿಕ್ಷಕಿ.
ನೆಲಮಂಗಲ ಟೌನ್
ಬೆಂಗಳೂರು ಗ್ರಾಮಾಂತರ ಜಿಲ್ಲಾ
ವಾಚನದಕವನ-ಮಹಿಳೆ ಆರ್ತನಾದ
165.ಜನಾರ್ಧನ ಜಿ.
ಸಸ್ಯ ಅಂಗಾಂಶ ಕೃಷಿ ತಜ್ಞರು,
ಯುವ ಕವಿಗಳು,
ಚಿಕ್ಕನಹಳ್ಳಿ, ನೆಲಮಂಗಲ
ವಾಚನದಕವನ – ಯುಗದ ಜಗದ ಯುಗಾದಿ
- ಶ್ರೀಮತಿ ಅಕ್ಕಮಹಾದೇವಿ ಶಿವಕುಮಾರ್.ಕನ್ನಡ ಉಪನ್ಯಾಸಕರು.
ಶ್ರೀ ಬಸವೇಶ್ವರ ಮಹಿಳಾ.
ಪದವಿಪೂರ್ವ ಕಾಲೇಜು.
ನೆಲಮಂಗಲ
ವಾಚನದಕವನ-ರಾಷ್ಟ್ರಕವಿ ಕುವೆಂಪು. - ಶ್ರೀಮತಿ ರೇಣುಕಮ್ಮ
ಗಿರೀಶ್ ಕುಮಾರ್.
ಕನ್ನಡ ಉಪನ್ಯಾಸಕರು.
ದಿವ್ಯ ಜ್ಯೋತಿ ಪದವಿಪೂರ್ವ ಕಾಲೇಜು. ನೆಲಮಂಗಲ.
ವಾಚನದಕವನ-ಧನ್ಯತಾಲಿಂಗನ - ಡಾ I ನವೀನ್.ಕೆ. ಬಿ
ಪ್ರೊಫೆಸರ್, #120, ಹಿಪ್ಪೆ ಆಂಜನೇಯಸ್ವಾಮಿ ದೇವಸ್ಥಾನ ರಸ್ತೆ. ರಾಜಪ್ಪ ಲೇಔಟ್
ಅಡೇಪೇಟೆ ನೆಲಮಂಗಲ
ವಾಚನದಕವನ-ಯಾರು ಬೇಕು ನಿನಗೆ - ಸೌಮ್ಯ. ಸಿ.ನವೀನ್
7356/21, ರಾಜಪ್ಪ ಲೇಔಟ್,
ಅಡೇಪೇಟೆ, ನೆಲಮಂಗಲ.
ವಾಚನದಕವನ-ಜ್ಞಾನಸುಧೆ - ಮಾರುತಿ ಎ ವಡಗೆರೆ, ಶಿಕ್ಷಕರು, ಹಿರಿಯ ಸಾಹಿತಿಗಳು ನೆಲಮಂಗಲ.
ವಾಚನದಕವನ-ವಿಶ್ವಮಾನವ ಕುವೆಂಪು - ನೂರುದ್ದೀನ್, ಯುವಕವಿಗಳು, ನೆಲಮಂಗಲ.
ವಾಚನದಕವನ-ಕೊನೆಯುಸಿರು - ಅಭಿಷೇಕ್ ರಾಜರತ್ನ ,
ಸಾಹಿತಿಗಳು ಮತ್ತು ಪತ್ರಕರ್ತರು ನೆಲಮಂಗಲ
ವಾಚನದಕವನ-ಧಹಿಸಿ ಸಗ್ಗವ - ಪ್ರಶಾಂತ್ ಎಚ್ ಬಿ.
PTC instructor, ಮೈಸೂರು
ಕವನ-ನವನವೀನ ಯುಗದ ಯುಗಾದಿ - ಶ್ರೀನಿವಾಸ, ಸಹಪಾಧ್ಯಾಪಕ, ಕ್ರೈಸ್ಟ್ ವಿಶ್ವವಿದ್ಯಾನಿಲಯ, ಬೆಂಗಳೂರು.
ಕವನ-ಭಕ್ತಿ ಭಾವ - ಶ್ರೀ ವೆಂಕಣ್ಣ ಮಾಳೆಕೊಪ್ಪ.
ಹವ್ಯಾಸಿ ಕಥೆ, ಕವನ, ಲೇಖನ, ಬರಹಗಾರರು, ಗಾಯಕರು.
ಸಂಘ ಸಂಸ್ಥೆಗಳಿಂದ ರಾಜ್ಯ ಪ್ರಶಸ್ತಿ ವಿಜೇತರು.
ವೃತ್ತಿ :- ಸೈನಿಕರು, EME.
೫೧೫ ಭೂಸೇನಾ ಕಾರ್ಯಾಗಾರ. ಹಲಸೂರು ಬೆಂಗಳೂರು. ೦೮
ಜನ್ಮಸ್ಥಳ, ಬನ್ನಿಕೊಪ್ಪ. ಕೊಪ್ಪಳ ಜಿಲ್ಲೆ.
ಕವನ- ಬಾಳೊಂದು ಬೇವು ಬೆಲ್ಲ - ಡಾ. ಕೆ ಬಿ ಸದಾನಂದ ಆರಾಧ್ಯ
ಅಧ್ಯಕ್ಷರು, ಗ್ರಾಮೀಣ ಸಂಸ್ಕೃತಿ ಪ್ರತಿಷ್ಠಾನ, ನೆಲಮಂಗಲ
ಕವನ – ನಮ್ಮ ಮನೆ - ಶ್ರೀ ರಾಮು ಹುರುಳಿಹಳ್ಳಿ, ಕವಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಕವನ- ನನ್ನ ಕನಸಿನ ಗ್ರಾಮ
178-ಶ್ರೀಮತಿ ರೋಹಿಣಿ ಬಿಈ ಗಣಿತ ಉಪನ್ಯಾಸಕರು ಹವ್ಯಾಸಿ ಬರಹಗಾರ್ತಿ ಬೆಂಗಳೂರು.
ಕವನ-ಭಯ
179-ವರುಣ್ ಡಿ ಯುವಕವಿ ವಿದ್ಯಾರ್ಥಿ ನಾಗಸಂದ್ರ ಬೆಂಗಳೂರು.
ಕವನ-ಸೌಂದರ್ಯ ಲಹರಿ
180-ಶ್ರೀಮತಿ ಮಂಜುಳಾ ಶರಂತ್ ಯುವ ಸಾಹಿತಿ ಬೆಂಗಳೂರು.
ಕವನ-ಬಾಲ್ಯದ ನೆನಪು
181.ಗೌಡಿಹಳ್ಳಿ ಲೋಕೇಶ (BRP)
ಶಿಕ್ಷಕರು, ಕವಿಗಳು ಮತ್ತು ಬರಹಗಾರರು, ತುಮಕೂರು ಜಿಲ್ಲೆ.
ಕವನ-ನನ್ನವರ ಭವಣೆ
- ಶ್ರೀಮತಿ ಸುಜಾತ ಎ.
ಕನ್ನಡ ಅಧ್ಯಾಪಕಿ,
ಹವ್ಯಾಸಿ ಬರಹಗಾರರು,
ಧನ್ವಂತರಿ ಅಕಾಡೆಮಿ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ,
ಚಿಕ್ಕಬಾಣಾವರ
ಬೆಂಗಳೂರು 50
ಕವನ-ಪ್ರಕೃತಿ ಮಾತೆ - ಡಾ. ಸುಧಾಮಣಿ ಕೆ ಎಸ್.
ಸಹಾಯಕ ಪ್ರಾಧ್ಯಾಪಕಿ,
ಕನ್ನಡ ,ಎನ್ ಆರ್ ಐ ಸಂಸ್ಥೆ
ಪಾಪರೆಡ್ಡಿ ಪಾಳ್ಯ, ನಾಗರಬಾವಿ ಬೆಂಗಳೂರು
ಕವನ-ಏಕೋ ಕಾಣೆ - ಡಾ ಕಿರಣ್ ಕುಮಾರ್ ಎಚ್ ಎ ಹೆಸರುಗಟ್ಟ
ಪುರೋಹಿತರು, ಸಾಹಿತಿಗಳು, ವಿನಾಯಕ ಲೇಔಟ್, ಭಿನ್ನಮಂಗಲ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಕವನ-ಬೆಳದಿಂಗಳ ರಾತ್ರಿ - ಡಾ.ಪಿ.ಶಂಕರಪ್ಪಬಳ್ಳೇಕಟ್ಟೆ
ರೈತಕವಿ. ತಿಪಟೂರು. ತುಮಕೂರು ಜಿಲ್ಲೆ.
೦೯೪೮೦೦೬೬೦೨೯.
ಕವನ-ಕನ್ನಡದಾಡು
186-ಡಾ. ಸಿದ್ದಲಿಂಗಪ್ಪ ಎಸ್ ದೇಶ್ ಮುಕ್ ಕನ್ನಡ ಸಹ ಪ್ರಾಧ್ಯಾಪಕರು, ಕವಿಗಳು ಸೈಂಟ್ ಕ್ಲಾರೆಟ್ ಕಾಲೇಜು ಬೆಂಗಳೂರು.
ಕವನ-ನನ್ನ ಪರಿಸರ ನನ್ನ ಹೆಮ್ಮೆ
187-ಶ್ರೀಮತಿ ಸಾವಿತ್ರಮ್ಮ ಓಂ ಕವಿಯಿತ್ರಿ ಅರಸೀಕೆರೆ ಹಾಸನ ಜಿಲ್ಲೆ.
ಕವನ-ಕವಿತೆ
188-ಡಾ.ದೇವನಹಳ್ಳಿ ದೇವರಾಜು ಚಲನಚಿತ್ರ ನಟರು ಸಾಹಿತಿಗಳು ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಕವನ-ಅನುಮಾನ ಅವಮಾನ ಸನ್ಮಾನ
189-ಶ್ರೀಯುತ ಬೈರನಹಳ್ಳಿ ಬಿ ಪ್ರಕಾಶಮೂರ್ತಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ನೆಲಮಂಗಲ.
ಕವನ-ಕನ್ನಡದ ಜಂಗಮ
190-ಶ್ರೀಯುತ ಕಿಶೋರ್ ಜಿ ಕವಿಗಳು ಮಾಧ್ಯಮ ಮಿತ್ರರು ವಾಜರಹಳ್ಳಿ ನೆಲಮಂಗಲ.
ಕವನ-ಯಾರು ಶ್ರೀಮಂತರು
191-ಶ್ರೀಮತಿ ಕಮಲಮ್ಮ ಕವಯಿತ್ರಿ ನಿವೃತ್ತ ಬ್ಯಾಂಕ್ ಅಧಿಕಾರಿ, ಬೆಂಗಳೂರು
ಕವನ-ಬದುಕು
ಕಾರ್ಯಕ್ರಮದಲ್ಲಿ ಅನೇಕ ಗಣ್ಯರು, ಸಾಹಿತಿಗಳು ಉಪಸ್ಥಿತರಿದ್ದರು