Wed. Jul 22nd, 2026

ಸ್ಟಾಕ್ ಮಾರ್ಕೆಟ್ ನಲ್ಲಿ ಹೆಚ್ಚಿನ‌ ಲಾಭಾಂಶ ಆಮಿಷ‌ ಒಡ್ಡಿ ವ್ಯಕ್ತಿಗೆ 64 ಲಕ್ಷ ವಂಚನೆ

Share this with Friends

ಮೈಸೂರು,ಜೂ.26: ಸ್ಟಾಕ್ ಮಾರ್ಕೆಟ್ ನಲ್ಲಿ ಹೆಚ್ಚಿನ ಲಾಭಾಂಶ ಬರುವುದಾಗಿ ನಂಬಿಸಿ 64 ಲಕ್ಷ ಇನ್ವೆಸ್ಟ್ ಮಾಡಿಸಿ ವಂಚಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಕೆಸರೆ ನಿವಾಸಿ ವಾಸೀಂ ಸೈಫಿ ವಂಚಕನ ಮಾತು ನಂಬಿ ಹಣ ಹೂಡಿ ಮೋಸ ಹೋಗಿದ್ದಾರೆ.

ತಾವು ಮೋಸಹೋಗಿರುವುದು ಗೊತ್ತಾದ ಕೂಡಕೇ ವಾಸೀಂ ಸೈಫಿ ಅವರು ಸೆನ್ ಪೊಲೀಸ್ ಠಾಣೆ ದೂರು ನೀಡಿದ್ದಾರೆ.


Share this with Friends

Related Post