Mon. Dec 23rd, 2024

ಗಣಿತಶಾಸ್ತ್ರ ಉಪನ್ಯಾಸಕಿ ಜುಡಿತ್ ಗೆ ಆತ್ಮೀಯ ಬೀಳ್ಕೊಡಗೆ

Share this with Friends

ನಂಜನಗೂಡು,ಜೂ.29: ಕಳೆದ 28 ವರುಷಗಳಿಂದ ಗಣಿತಶಾಸ್ತ್ರ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ನಂಜನಗೂಡಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಜುಡಿತ್ ಸಿಕವಿರಾ ಅವರಿಗೆ‌‌ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ. ಆರ್ .ದಿನೇಶ್ ಅವರು ಜುಡಿತ್ ಸಿಕವಿರಾ‌ ಅವರನ್ನು ಸನ್ಮಾನಿಸಿ ಬೀಳ್ಕೊಡಗೆ ನೀಡಿದರು.

ಸಮಾರಂಭದಲ್ಲಿ ಉಪನ್ಯಾಸಕರಾದ ಅಶ್ವಥ್ ನಾರಾಯಣ್ ಗೌಡ ,ಲಿಂಗಣ್ಣ ಸ್ವಾಮಿ, ನಾಗರಾಜು, ದಿನೇಶ್ ,ಡಾ.ಟಿ.ಕೆ ರವಿ, ಆದಿಲ್ ಹುಸೇನ್ ,ರಾಮನುಜ ,
ವಸಂತಕುಮಾರಿ,ರೂಪ, ಸುಲಕ್ಷಣ ,ಸುಮಾ, ಮೀನಾ ,ಸ್ವಾಮಿ ಗೌಡ, ಮಿಲ್ಟನ್‌, ಬಸವಣ್ಣ ,ಮಲ್ಲಿಕಾರ್ಜುನ ,ಮೋಹನ್, ಹರೀಶ್, ನಾಗವೇಣಿ, ಬಿಂದು, ಕಾವ್ಯ ,ಸಿದ್ದಾಪ್ಪಾಜಿ ,ನವ್ಯ, ದಿವ್ಯ ,ಯಶವಂತ, ನಟರಾಜ್ ,ಸುನೀತಾ ,ರಾಜೇಶ್ , ಮಹೇಶ್ವರಿ ,ನಿಂಗಯ್ಯ, ಮಹದೇವ ಸ್ವಾಮಿ ಮತ್ತಿತರರು ಜುಡಿತ್ ಅವರಿಗೆ ಶುಭ ಹಾರೈಸಿದರು.


Share this with Friends

Related Post