Sun. Jun 14th, 2026

News Desk

ಲಕ್ಷ್ಮಣ್ ಹೇಳಿಕೆಗೆ ರಾಕೇಶ್ ಗೌಡ ಖಂಡನೆ

ಮೈಸೂರು, ಜೂ.10: ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ಲಕ್ಷ್ಮಣ್ ಅವರು ಮತದಾರರನ್ನು ಸ್ಯಾಡಿಸ್ಟ್ ಎಂದು ಹೇಳಿ ಅವಮಾನ ಮಾಡಿದ್ದಾರೆಂದು ಬಿಜೆಪಿ ಯುವ ಮೋರ್ಚ ಅಧ್ಯಕ್ಷ‌ರಾಕೇಶ್ ಗೌಡ…

ಎಲ್ಲಾನೂ ದೇವರು ನೋಡ್ಕೋತಾನೆ: ಡಿ.ಕೆ ಸುರೇಶ್ ಭಾವುಕ ನುಡಿ

ರಾಮನಗರ,ಜೂ.10: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಡಿಕೆ ಸುರೇಶ್ ಅವರಿಗೆ ಸೋಲಾಗಿದ್ದು, ಆತ್ಮಾವಲೋಕನ ಸಭೆಯಲ್ಲಿ ಅವರು ಭಾವುಕರಾದರು. ಕನಕಪುರದ ಡಿ.ಕೆ ಶಿವಕುಮಾರ್ ನಿವಾಸದಲ್ಲಿ ಆಯೋಜಿಸಿದ್ದ…

ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಕೋರಿ ನಟ ಯುವರಾಜ್ ಕುಮಾರ್ ಅರ್ಜಿ

ಬೆಂಗಳೂರು,ಜೂ.10: ಚಂದನ್ ಶಟ್ಟಿ ನಿವೇದಿತಾ ಗೌಡ ಅವರ ವಿಚ್ಚೇದನದ ಬೆನ್ನಲ್ಲೇ ದೊಡ್ಮನೆ ಹುಡುಗ ಯುವರಾಜ್‌ ಕುಮಾರ್‌ ಕೂಡಾ ವಿಚ್ಚೇದನಕ್ಕೆ ಮುಂದಾಗಿದ್ದಾರೆ. ಡಾ. ರಾಜ್‌ ಕುಮಾರ್‌…

ರೈತರಿಗೆ ಖುಷಿ ಸುದ್ದಿ:ಕಿಸಾನ್‌ ಸಮ್ಮಾನ್‌ ನಿಧಿ ಕಡತಕ್ಕೆ ಪ್ರಧಾನಿ ಸಹಿ

ನವದೆಹಲಿ,ಜೂ.10: ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತರಿಗೆ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಕಡತಕ್ಕೆ ಪ್ರಧಾನಿ ಮೋದಿ ಸಹಿ ಹಾಕಿದ್ದು ರೈತರಿಗೆ ಖುಷಿ ತಂದಿದೆ.…

ದಸರಾ ಮಾದರಿ ಬಸವ ಜಯಂತಿ: ಪ್ರದೀಪ್ ಕುಮಾರ್ ಗೆ ತೇಜಸ್ವಿ ಅಭಿನಂದನೆ

ಮೈಸೂರು,ಜೂ.9: ಮೈಸೂರು ದಸರಾ ಮಾದರಿಯಲ್ಲಿ ಬಸವ ಜಯಂತಿಯನ್ನು ಆನೆ ಮೇಲೆ ಬಸವಣ್ಣ ನವರ ಮೂರ್ತಿ ಇರಿಸಿ ಮೆರವಣಿಗೆ ನಡೆಸುವ ಮೂಲಕ ಅದ್ದೂರಿಯಾಗಿ ಆಚರಿಸಿದಕ್ಕಾಗಿ ಅಭಿನಂದನೆ…

ಹೆಚ್ ಡಿ ಕೆ ಪ್ರಮಾಣವಚನ:ಕೈನಲ್ಲಿಕರ್ಪೂರದ ಆರತಿ ಬೆಳಗಿ ಸಂಭ್ರಮ

ಹೆಚ್. ಡಿ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಕ್ಕಾಗಿ ಕರ್ಪೂರದ ಆರತಿ ಕೈಯಲ್ಲಿ ಬೆಳಗಿಸಿ ಅಭಿಮಾನಿಗಳು ಸಂಭ್ರಮಿಸಿದರು.

ಮೂರನೇ‌ ಬಾರಿಗೆ ಮೋದಿ ಯುಗಾರಂಭ

ಮೂರನೇ‌ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು,ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ‌ ವಚನ ಬೋಧಿಸಿದರು