ಹಸಿರು ಬೆಂಗಳೂರಿನ ಸಂಕಲ್ಪಕ್ಕೆ ಕಿಚ್ಚ ಸುದೀಪ ಬೆಂಬಲ: ಬಿಡಿಎ ವತಿಯಿಂದ 15 ಲಕ್ಷ ಸಸಿ ನೆಡುವ ಬೃಹತ್ ಅಭಿಯಾನಕ್ಕೆ ಕೌಂಟ್‌ಡೌನ್!
ಬೆಂಗಳೂರು: ತಾಂತ್ರಿಕ ನಗರಿ ಹಾಗೂ ಸಿಲಿಕಾನ್ ಸಿಟಿ ಎಂದೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರನ್ನು ಮತ್ತೊಮ್ಮೆ ಸುಂದರ ಹಸಿರು ನಗರಿಯನ್ನಾಗಿ (Garden City) ಪರಿವರ್ತಿಸಲು…
