ಸಿನಿಮಾ ಟಿಕೆಟ್ ದರ 50ರೂ ನಿಂದ 150ರೂಗೆ ಮಿತಿಗೊಳಿಸುವಂತೆ ಒತ್ತಾಯ, 2ನೇ ದಿನಕ್ಕೆ ಕಾಲಿಟ್ಟ ಕಚಸಂವೇ ಧರಣಿ
ಬೆಂಗಳೂರು: ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರವು ಪಕ್ಕದ ರಾಜ್ಯಗಳಲ್ಲಿರುವಂತೆ ಜಾರಿಗೆ ತರಲು ಒತ್ತಾಯಿಸಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಎರಡನೆ ದಿನಕ್ಕೆ ಕಾಲಿಟ್ಟಿದೆ. ಕರ್ನಾಟಕ ಚಲನಚಿತ್ರ…
