ಬಿಡದಿ ಟೌನ್‌ಶಿಪ್ ಭೂಸ್ವಾಧೀನ ವಿವಾದ: ಸರ್ವೆ ಅಧಿಕಾರಿಗಳಿಗೆ ‘ಪೊರಕೆ ಸೇವೆ’, ರೈತರ ಬೆನ್ನಿಗೆ ನಿಂತ ಎಚ್‌ಡಿಕೆ; ‘ಕಾಪಿ-ಪೇಸ್ಟ್’ ಎಫ್‌ಐಆರ್ ವಿರುದ್ಧ ವಾಗ್ದಾಳಿ!
ಬಿಡದಿ: ರಾಮನಗರ ಜಿಲ್ಲೆಯ ಬಿಡದಿ ಬಳಿಯ ಮಂಡಲಹಳ್ಳಿ ಗ್ರಾಮದಲ್ಲಿ ಪ್ರಸ್ತಾಪಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (ಬಿಡದಿ ಟೌನ್‌ಶಿಪ್) ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಭಾರಿ…

