ಹೈಟೆಕ್ ಆಗಲಿದೆ ವಿದ್ಯುತ್ ಜಾಲ: ರಾಜ್ಯದಲ್ಲಿ ಪ್ರಸರಣ ಸಾಮರ್ಥ್ಯ ಹೆಚ್ಚಿಸಲು ‘ಬ್ಯಾಟರಿ ಎನರ್ಜಿ ಸ್ಟೋರೇಜ್’ ಕ್ರಾಂತಿ!
ಬೆಂಗಳೂರು:ಕರ್ನಾಟಕದ ವಿದ್ಯುತ್ ವಲಯದಲ್ಲಿ ಪ್ರಸರಣ ಶಕ್ತಿ ಹಾಗೂ ಜಾಲದ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲು ಇಂಧನ ಇಲಾಖೆಯು ಅತ್ಯಾಧುನಿಕ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (BESS)…
