ತಮಿಳುನಾಡು ಗಡಿವರೆಗೆ ‘ನಮ್ಮ ಮೆಟ್ರೋ’ ವಿಸ್ತರಣೆ ಪ್ರಸ್ತಾಪಕ್ಕೆ ಭಾರಿ ವಿರೋಧ: ಯೋಜನೆ ಕೈಬಿಡಲು ಪ್ರವೀಣ್ ಶೆಟ್ಟಿ ಆಗ್ರಹ
ಬೆಂಗಳೂರು: ಸಿಲಿಕಾನ್ ಸಿಟಿಯ ಲೈಫ್ಲೈನ್ ಆಗಿರುವ ‘ನಮ್ಮ ಮೆಟ್ರೋ’ ರೈಲು ಜಾಲವನ್ನು ನೆರೆಯ ತಮಿಳುನಾಡು ಗಡಿಯ ಹೊಸೂರಿನವರೆಗೆ ವಿಸ್ತರಿಸುವ ಪ್ರಸ್ತಾಪಕ್ಕೆ ಕರ್ನಾಟಕದಲ್ಲಿ ತೀವ್ರ ಆಕ್ರೋಶ…
