ವ್ಯಾಲಿ ಆಫ್ ಫ್ಲವರ್ಸ್‌ನಲ್ಲಿ ‘777 ಚಾರ್ಲಿ’ ನಟಿ ಸಂಗೀತಾ ಶೃಂಗೇರಿ ಸಾಹಸ: ಹಿಮಾಲಯ ಟ್ರೆಕ್ಕಿಂಗ್ ಎಕ್ಸ್‌ಪೀರಿಯನ್ಸ್ ವೈರಲ್!
ಬೆಂಗಳೂರು: ಸ್ಯಾಂಡಲ್‌ವುಡ್ ಬ್ಯೂಟಿ ಮತ್ತು ಬಿಗ್ ಬಾಸ್ ಸೀಸನ್ 10ರ ಸ್ಟ್ರಾಂಗ್ ಕಂಟೆಸ್ಟೆಂಟ್ ಸಂಗೀತಾ ಶೃಂಗೇರಿ ಸದ್ಯ ಹಿಮಾಲಯದ ಮಡಿಲಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ.…
