‘ಮುಧೋಳ್’ ಚಿತ್ರದ ಮೊದಲ ಸಾಂಗ್ ರಿಲೀಸ್: ವಿಕ್ರಮ್ ರವಿಚಂದ್ರನ್ ಜನ್ಮದಿನಕ್ಕೆ ‘ಗುಸ್ಸಿ ಗರ್ಲ್’ ಉಡುಗೊರೆ
ಬೆಂಗಳೂರು: ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ, ಗಾಂಧಿನಗರದಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ಮುಧೋಳ್’ (Mudhol) ಗ್ಯಾಂಗ್‌ಸ್ಟರ್ ಆಕ್ಷನ್…
