“ಬೆಂಗಳೂರು ಕೋಟ್ಯಂತರ ಜನರಿಗೆ ಆಸರೆ ನೀಡಿರುವ ತಾಯಿ!”: ಕೆಂಪೇಗೌಡ ಮ್ಯಾರಥಾನ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಭಾವುಕ ನುಡಿ
ಬೆಂಗಳೂರು: ರಾಜಧಾನಿ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿಯ ಸ್ಮರಣಾರ್ಥವಾಗಿ ನಗರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಐತಿಹಾಸಿಕ ಭವ್ಯ ಮ್ಯಾರಥಾನ್ (Marathon) ಓಟಕ್ಕೆ ಅದ್ಧೂರಿ ಚಾಲನೆ…
