Thu. Jun 25th, 2026

2026

 ‘ನಂದಿನಿ’ ಸಿಹಿಗೂ ತಟ್ಟಿದ ಗ್ಯಾಸ್ ಕಹಿ: ಉತ್ಪಾದನೆ ನಿಲ್ಲಿಸುವ ಭೀತಿಯಲ್ಲಿ ಕೆಎಂಎಫ್

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವವು ಈಗ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ವಹಿವಾಟಿನ ಮೇಲೆ ನೇರ ಪರಿಣಾಮ…

“ಬೇರುಗಳಿಗೆ ಮರಳಿದ ವಿದ್ಯಾರ್ಥಿ ಭವನ: 45 ವರ್ಷಗಳ ಹಳೆಯ ಸೌದೆ ಒಲೆಯೇ ಈಗ ಸಂಕಷ್ಟಕ್ಕೆ ಆಸರೆ!”

ಬೆಂಗಳೂರು: ಮಹಾನಗರಿ ಬೆಂಗಳೂರಿನ ಐಕಾನಿಕ್ ಹೋಟೆಲ್ ‘ವಿದ್ಯಾರ್ಥಿ ಭವನ’ ಈ ಬಾರಿ ಯುಗಾದಿಯನ್ನು ಬಹಳ ಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಎಲ್ಲರ ಗಮನ…

ಯುಗಾದಿಯಂದು ಚಾಮುಂಡಿ ಬೆಟ್ಟಕ್ಕೆ ಹರಿದುಬಂದ ಭಕ್ತಸಾಗರ; ಡ್ರೋನ್ ಮೂಲಕ ಪೊಲೀಸ್ ಹದ್ದಿನ ಕಣ್ಣು

ಮೈಸೂರು: ಕ್ರೋಧಿ ನಾಮ ಸಂವತ್ಸರದ ಯುಗಾದಿ ಹಬ್ಬದ ಅಂಗವಾಗಿ ಸಾಂಸ್ಕೃತಿಕ ನಗರಿಯ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲು ಗುರುವಾರ ಚಾಮುಂಡಿ ಬೆಟ್ಟಕ್ಕೆ ಸಾವಿರಾರು…

ಯುಗಾದಿ ಸಡಗರ: ಬೆಂಗಳೂರಿನಲ್ಲಿ ಹೋಳಿಗೆಗೆ ಭಾರಿ ಬೇಡಿಕೆ, ಅಂಗಡಿಗಳ ಮುಂದೆ ಉದ್ದದ ಕ್ಯೂ!

ಬೆಂಗಳೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಸಂಭ್ರಮ ಮನೆಮಾಡಿದ್ದು, ಹಬ್ಬದ ಪ್ರಮುಖ ಖಾದ್ಯವಾದ ‘ಹೋಳಿಗೆ’ ಖರೀದಿಸಲು ಜನಸಾಗರವೇ ಹರಿದುಬರುತ್ತಿದೆ. ಮಲ್ಲೇಶ್ವರಂ, ಜಯನಗರ ಸೇರಿದಂತೆ…

ಕನ್ನಡಿಗರಿಗೆ ಕನ್ನಡದಲ್ಲೇ ಯುಗಾದಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಬೆಂಗಳೂರು: ನಾಡಿನ ಪವಿತ್ರ ಹಬ್ಬ ಯುಗಾದಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಮಸ್ತ ಕನ್ನಡಿಗರಿಗೆ ಕನ್ನಡ ಭಾಷೆಯಲ್ಲೇ ಹೃತ್ಪೂರ್ವಕ ಹೊಸ ವರ್ಷದ ಶುಭಾಶಯಗಳನ್ನು…

ದಾವಣಗೆರೆ ಟಿಕೆಟ್ ಸಮರ: ಬಿಎಸ್ ವೈ ಬಣಕ್ಕೆ ಹೈಕಮಾಂಡ್ ‘ಚೆಕ್ ಮೇಟ್’?

ದಾವಣಗೆರೆ: ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಇದೀಗ ಮತ್ತೊಂದು ಕುತೂಹಲಕಾರಿ ಅಧ್ಯಾಯ ಆರಂಭವಾಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಶ್ರೀನಿವಾಸ ಟಿ. ದಾಸಕರಿಯಪ್ಪ ಅವರನ್ನು…

“ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಲಾಸ್ಟ್ ವಾರ್ನಿಂಗ್: ಸ್ಲೀಪರ್ ಕೋಚ್‌ಗಳ ಸುರಕ್ಷತೆಗೆ ಮಾರ್ಚ್ 31 ಅಂತಿಮ ಗಡುವು!”

ಬೆಂಗಳೂರು: ನೀವು ರಾತ್ರಿ ಹೊತ್ತು ಸ್ಲೀಪರ್ ಬಸ್‌ಗಳಲ್ಲಿ ಹಾಯಾಗಿ ಮಲಗಿ ಪ್ರಯಾಣಿಸುತ್ತೀರಾ? ಇನ್ಮುಂದೆ ನಿಮ್ಮ ಪ್ರಯಾಣ ಕೇವಲ ಆರಾಮದಾಯಕ ಮಾತ್ರವಲ್ಲ, ಅತೀ ಹೆಚ್ಚು ಸುರಕ್ಷಿತವೂ…

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಕಾನೂನು ತೊಡಕಿಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು: ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅಧಿಸೂಚನೆ (ನೋಟಿಫಿಕೇಷನ್) ಹೊರಡಿಸಲು ಯಾವುದೇ ಕಾನೂನು ಅಡೆತಡೆಗಳಿಲ್ಲ ಹಾಗೂ ನ್ಯಾಯಾಲಯದ ತಡೆಯಾಜ್ಞೆಯೂ ಇಲ್ಲ ಎಂದು ಉಪಮುಖ್ಯಮಂತ್ರಿ…

ನಾಡಿನಾದ್ಯಂತ ಯುಗಾದಿ ಹಬ್ಬದ ಸಡಗರ: ಮಾರುಕಟ್ಟೆಯಲ್ಲಿ ಜನಸಾಗರ, ಸಂಭ್ರಮದ ಖರೀದಿ ಭರಾಟೆ!

ಬೆಂಗಳೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಇಡೀ ಕರ್ನಾಟಕ ರಾಜ್ಯವೇ ಹಬ್ಬದ ಕಳೆಯನ್ನು ತುಂಬಿಕೊಂಡಿದೆ. ಹಳ್ಳಿಗಳಿಂದ ಹಿಡಿದು ಮಹಾನಗರಗಳವರೆಗೆ ಎಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಮಾರುಕಟ್ಟೆಗಳಲ್ಲಿ…

ಉಪಸಮರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಿಜೆಪಿ:    ‘ಸೋಷಿಯಲ್ ಇಂಜಿನಿಯರಿಂಗ್’ ತಂತ್ರ ಅನುಸರಿಸಿದ ಕೇಸರಿ ಪಡೆ!

ಬೆಂಗಳೂರು: ರಾಜ್ಯದ ಎರಡು ಪ್ರಮುಖ ವಿಧಾನಸಭಾ ಕ್ಷೇತ್ರಗಳಾದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಾಜಕೀಯ ಕಳೆಗಟ್ಟಿದೆ. ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ…