ಸಾಮಾಜಿಕ ನ್ಯಾಯದ ಹೋರಾಟಗಾರ ಪ್ರೊ. ಪಿ.ವಿ. ನಂಜರಾಜ ಅರಸು ಅವರಿಗೆ ಪ್ರತಿಷ್ಠಿತ ‘ದೇವರಾಜು ಅರಸು ಪ್ರಶಸ್ತಿ’ ಗರಿ!
ಬೆಂಗಳೂರು: ಹಿಂದುಳಿದ ವರ್ಗಗಳ ಧ್ವನಿಯಾಗಿ, ಸಾಮಾಜಿಕ ನ್ಯಾಯದ ಹರಿಕಾರರಾಗಿ ಬದುಕಿನುದ್ದಕ್ಕೂ ದೇವರಾಜು ಅರಸು ಅವರ ತತ್ವ-ಸಿದ್ಧಾಂತಗಳನ್ನು ಉಸಿರಾಡಿದ ಹಿರಿಯ ಚಿಂತಕ, ಪ್ರಾಧ್ಯಾಪಕ ಪ್ರೊ. ಪಿ.ವಿ.…
