Mon. Nov 9th, 2026

PRASHANTH MALENADU

ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿಂದು ಮಹತ್ವದ ಸಂಪುಟ ಸಭೆ: ನಂದಿನಿ ಹಾಲು, ಬಸ್ ದರ ಏರಿಕೆ ತೀರ್ಮಾನ ಸಾಧ್ಯತೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮಹತ್ವದ ಬೆಳವಣಿಗೆಯೊಂದರಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ಹೈವೋಲ್ಟೇಜ್ ಸಚಿವ ಸಂಪುಟ…

ದಂಡದಿಂದ ತಪ್ಪಿಸಿಕೊಳ್ಳಲು ಸಸ್ತಾ ಹೆಲ್ಮೆಟ್; ಹಾಫ್ ಹೆಲ್ಮೆಟ್ ನಿಷೇಧಕ್ಕೆ ಸರ್ಕಾರ ಗಂಭೀರ ಚಿಂತನೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಹಾಗೂ ಸಂಚಾರ ನಿಯಮ ಉಲ್ಲಂಘನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲು…

ಕಣ್ಣೀರಾದ ಸಕ್ರೆಬೈಲು: ‘ಶೌರ್ಯ’ನ ನಿರ್ಗಮನದ ಹಿಂದೆ ಅಡಗಿದೆಯೇ ವ್ಯವಸ್ಥೆಯ ನಿರ್ಲಕ್ಷ್ಯದ ಕಥೆ?

ಶಿವಮೊಗ್ಗ: ಮಲೆನಾಡಿನ ಹಸಿರು ಮಡಿಲಲ್ಲಿ, ತುಂಗಾ ನದಿಯ ತಟದಲ್ಲಿ ಸದಾ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನು ಉಣಬಡಿಸುತ್ತಿದ್ದ ಶಿವಮೊಗ್ಗದ ಹೆಮ್ಮೆಯ ಸಕ್ರೆಬೈಲು ಆನೆ ಶಿಬಿರ ಇತ್ತೀಚೆಗೆ…

ವಿಧಾನಸೌಧದ ಮುಂದೆ ಉರ್ದು ಹಬ್ಬದ ಹುಚ್ಚಾಟ ನಿಲ್ಲಿಸಿ, ಇಲ್ಲದಿದ್ದರೆ ಚಳಿ ಬಿಡಿಸಬೇಕಾಗುತ್ತದೆ: ಕರವೇ ಎಚ್ಚರಿಕೆ

ಬೆಂಗಳೂರು: ವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯ ಸರ್ಕಾರ ಉರ್ದು ಹಬ್ಬ ಆಯೋಜಿಸಲು ಮುಂದಾಗಿರುವ ನಿರ್ಧಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ…

ದಸರಾ ಸಡಗರ: ಬನ್ನಿಮಂಟಪ ಮೈದಾನಕ್ಕೆ ಡಿಜಿಪಿ ಡಾ. ಎಂ.ಎ. ಸಲೀಂ ಭೇಟಿ; ಡ್ರೋನ್ ಶೋ, ಪಂಜಿನ ಕವಾಯತು ಬಂದೋಬಸ್ತ್ ಪರಿಶೀಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಾದ ಲೇಸರ್ ಡ್ರೋನ್ ಶೋ ಹಾಗೂ ಪಂಜಿನ ಕವಾಯತು (Torchlight Parade) ಕಾರ್ಯಕ್ರಮಗಳಿಗೆ ಕೌಂಟ್‌ಡೌನ್ ಆರಂಭವಾಗಿರುವ…

ಕೋರ್ಟ್‌ನಲ್ಲಿ ನಾನು ನಿರಪರಾಧಿ, ನಾಲಿಗೆ ಬಿಗಿ ಹಿಡಿದು ಮಾತನಾಡಿ: ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಕೆಂಡಾಮಂಡಲ!

ಚಿತ್ರದುರ್ಗ: “ಹಿಂದೆ ಭಾರತೀಯ ಜನತಾ ಪಾರ್ಟಿ ಯಶಸ್ವಿಯಾಗಿ ಹಮ್ಮಿಕೊಂಡಿದ್ದ ಐತಿಹಾಸಿಕ ‘ಬಳ್ಳಾರಿ ಚಲೋ’ ಪಾದಯಾತ್ರೆಯ ದೊಡ್ಡ ಪ್ರೇರಣೆಯಿಂದಲೇ ಇಂದು ಕಾಂಗ್ರೆಸ್ ನಾಯಕರು ಪಾದಯಾತ್ರೆಗಳನ್ನು ಮಾಡುವ…

ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ವರ್ಷವಿಡೀ ಕಳೆ: ಸರ್ವಋತು ಪ್ರವಾಸಿ ತಾಣವನ್ನಾಗಿಸಲು ಕಾಮಗಾರಿ ಚುರುಕುಗೊಳಿಸಲು ಸಚಿವ ಕೆ.ಜೆ. ಜಾರ್ಜ್ ಖಡಕ್ ಸೂಚನೆ!

ಬೆಂಗಳೂರು: ಜಗತ್ಪ್ರಸಿದ್ಧ ಜೋಗ ಜಲಪಾತವನ್ನು ಕೇವಲ ಮಳೆಗಾಲಕ್ಕೆ ಮಾತ್ರ ಸೀಮಿತಗೊಳಿಸದೆ, ವರ್ಷದ ಹನ್ನೆರಡೂ ತಿಂಗಳು ಪ್ರವಾಸಿಗರನ್ನು ಕೈಬೀಸಿ ಕರೆಯುವಂತೆ ಮಾಡಲು ರಾಜ್ಯ ಸರ್ಕಾರ ಮಾಸ್ಟರ್…

ವಿಷವಾಗ್ತಿದೆ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಕೆರೆ ನೀರು; ಮಾಲಿನ್ಯದ ವಿರುದ್ಧ ಕೆಎಸ್‌ಪಿಸಿಬಿ ವಿಶೇಷ ಪಡೆ ರಚನೆಗೆ ಸಚಿವರ ಆದೇಶ!

ಬೆಂಗಳೂರು: ಆನೇಕಲ್ ತಾಲೂಕಿನ ಜಲಮೂಲಗಳ ಒಡಲು ಸೇರುತ್ತಿರುವ ಕೈಗಾರಿಕಾ ವಿಷಕಾರಿ ತ್ಯಾಜ್ಯಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…

‘ಬೇಲ್’ ಪ್ರೀ-ರಿಲೀಸ್ ಈವೆಂಟ್: ಹೈ-ವೋಲ್ಟೇಜ್ ಆಕ್ಷನ್ ಅವತಾರದಲ್ಲಿ ಶಿವಣ್ಣ..!

ಬೆಂಗಳೂರು: ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ನಿರೀಕ್ಷೆ ಮೂಡಿಸಿರುವ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅಭಿನಯದ ‘ಬೇಲ್’ (Bail) ಚಿತ್ರದ ಪ್ರೀ-ರಿಲೀಸ್ ಈವೆಂಟ್ ಇತ್ತೀಚೆಗೆ…

ವಿಧಾನಸೌಧದಲ್ಲಿ ಉರ್ದು ದಿನಾಚರಣೆ ಸಿದ್ಧತೆ: ಸರ್ಕಾರದ ಓಲೈಕೆ ರಾಜಕಾರಣದ ವಿರುದ್ಧ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ತೀವ್ರ ಆಕ್ರೋಶ

ಬೆಂಗಳೂರು: ನವೆಂಬರ್ 9 ರಂದು ವಿಶ್ವ ಉರ್ದು ದಿನಾಚರಣೆಯ ಅಂಗವಾಗಿ ರಾಜ್ಯ ಸರ್ಕಾರವು ಇತಿಹಾಸದಲ್ಲೇ ಮೊದಲ ಬಾರಿಗೆ ಭವ್ಯ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಾಂಸ್ಕೃತಿಕ…