ಮಕ್ಕಳ ರಕ್ಷಣೆಗೆ ಬೆಂಗಳೂರು ಪೊಲೀಸರ ಮೆಗಾ ಪ್ಲಾನ್: ಕಳೆದುಹೋದ ಕಂದಮ್ಮಗಳ ಹುಡುಕಾಟಕ್ಕೆ ಸಜ್ಜಾದ ವಿಶೇಷ ಟಾಸ್ಕ್ ಫೋರ್ಸ್
ಬೆಂಗಳೂರು:ನಾಪತ್ತೆಯಾದ ಪ್ರತಿಯೊಂದು ಮಗುವೂ ಕೇವಲ ಪೊಲೀಸ್ ದಿನಚರಿಯ ಪುಟ ಸೇರುವ ಒಂದು ಸಾಮಾನ್ಯ ಪ್ರಕರಣವಲ್ಲ. ಬದಲಿಗೆ, ಪ್ರತಿಯೊಂದು ಮಗುವೂ ಸಮಾಜವು ಅತ್ಯಂತ ಜವಾಬ್ದಾರಿಯಿಂದ ರಕ್ಷಿಸಬೇಕಾದ…
