Mon. Sep 28th, 2026

Bengaluru

ಆಟೋ ಎಲ್‌ಪಿಜಿ ಅಭಾವ: “ದರ ಹೆಚ್ಚಿಸಿದರೂ ಪರವಾಗಿಲ್ಲ, ಮೊದಲು ಪೂರೈಕೆ ಮಾಡಿ” – ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: “ನಾವು ಉಚಿತವಾಗಿ ಗ್ಯಾಸ್ ಪೂರೈಕೆ ಮಾಡುವಂತೆ ಕೇಳುತ್ತಿಲ್ಲ. ಕಂಪನಿಗಳಿಗೆ ಬೇಕಿದ್ದರೆ ದರವನ್ನು ಸ್ವಲ್ಪ ಹೆಚ್ಚಳ ಮಾಡಲಿ, ಆದರೆ ಮೊದಲು ಸುಗಮ ಪೂರೈಕೆಗೆ ಆದ್ಯತೆ…

ರಸ್ತೆ ಸುರಕ್ಷತೆ ಕೇವಲ ದಂಡವಲ್ಲ, ಅದು ಜೀವ ಉಳಿಸುವ ಸೇವೆ: ಪೊಲೀಸ್ ಸಿಬ್ಬಂದಿಗೆ ಎಎಸ್ಐ ಕಿವಿಮಾತು

ಬೆಂಗಳೂರು: ನಗರದ ಸಂಚಾರ ನಿರ್ವಹಣಾ ಕೇಂದ್ರದ (TMC) ಸಭಾಂಗಣದಲ್ಲಿ ಅಂದು ಎಂದಿನ ಗದ್ದಲವಿರಲಿಲ್ಲ. ಬದಲಿಗೆ, ರಸ್ತೆಗಳ ಮೇಲೆ ವಾಹನಗಳ ದಟ್ಟಣೆಯನ್ನು ನಿಯಂತ್ರಿಸುವ ಕೈಗಳು ಅಂದು…

ಗ್ರೇಟರ್ ಬೆಂಗಳೂರು ಕಟ್ಟಡ ಉಪವಿಧಿ ತಿದ್ದುಪಡಿ:  ಕರಡು ಅಧಿಸೂಚನೆ ಪ್ರಕಟ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಯೋಜಿತ ಬೆಳವಣಿಗೆ ಮತ್ತು ಕಟ್ಟಡ ಮಾಲೀಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ವ್ಯಾಪ್ತಿಯಲ್ಲಿ ಕಟ್ಟಡ…

ರಾಜ್ಯಪಾಲರ ನಡೆಗೆ ಟಿ.ಎ.ನಾರಾಯಣಗೌಡ ಆಕ್ಷೇಪ: ‘ಶಿಕ್ಷಣ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಬೇಡ’ ಎಂದು ಪತ್ರ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸೂಚಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪತ್ರ…

“ನನ್ನ ಹೆಸರಲ್ಲಿ ಐಪಿಎಲ್ ಟಿಕೆಟ್ ಪರಭಾರೆ: ಟಿಕೆಟ್ ದಂಧೆ ಬಿಚ್ಚಿಟ್ಟ ಸುರೇಶ್ ಕುಮಾರ್”

ಬೆಂಗಳೂರು: ಶಾಸಕರಿಗೆ ನೀಡಲಾಗುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಟಿಕೆಟ್‌ಗಳು ದುರುಪಯೋಗವಾಗುತ್ತಿವೆ ಮತ್ತು ಕಾಳಸಂತೆಯಲ್ಲಿ ಭಾರೀ ಮೊತ್ತಕ್ಕೆ ಮಾರಾಟವಾಗುತ್ತಿವೆ ಎಂಬ ಆಘಾತಕಾರಿ ಅಂಶವನ್ನು ಹಿರಿಯ ಶಾಸಕ…

ಸಂತ ಸಮಾಗಮಕ್ಕೆ ಅಮಿತ್ ಶಾ ಆಗಮನ: ಬಿಜೆಪಿ ನಾಯಕರಿಂದ ಅದ್ಧೂರಿ ಸ್ವಾಗತ

ಬೆಂಗಳೂರು: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಶುಕ್ರವಾರ ತಡರಾತ್ರಿ ನಗರಕ್ಕೆ ಆಗಮಿಸಿದರು. ವಿವಿಧ ಧಾರ್ಮಿಕ ಮತ್ತು ಸಾಂಸ್ಥಿಕ ಕಾರ್ಯಕ್ರಮಗಳಲ್ಲಿ…

ಸತತ ಮೂರನೇ ವರ್ಷವೂ ರಾಜ್ಯಕ್ಕೆ ಪ್ರಥಮ: ಎಚ್‌ಎಸ್‌ಆರ್ ಲೇಔಟ್ ಆರ್‌ಟಿಒ ಸಾಧನೆ

ಬೆಂಗಳೂರು: ರಾಜಧಾನಿಯ ಬೆಂಗಳೂರು ಕೇಂದ್ರ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ – ಎಚ್‌ಎಸ್‌ಆರ್ ಲೇಔಟ್) ಸತತ ಮೂರನೇ ವರ್ಷವೂ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸುವ…

ಸಾರ್ವಜನಿಕ ಕಾರ್ಯಕ್ರಮದಲ್ಲಿ ಕುಸಿದುಬಿದ್ದ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ: ಚಿಕಿತ್ಸೆ ನಂತರ ಡಿಸ್ಚಾರ್ಜ್

ಬೆಂಗಳೂರು: ಕರ್ನಾಟಕದ ಮಾಜಿ ಲೋಕಾಯುಕ್ತ ಹಾಗೂ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಶುಕ್ರವಾರ ನಗರದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದ ವೇಳೆ…

ಹೆಸರಘಟ್ಟ ರಸ್ತೆ ಬದಿ ಕಸ ಎಸೆಯುವವರಿಗೆ ‘ಬಿಎನ್‍ಸಿಸಿ’ ಬ್ರೇಕ್: ಸಾರ್ವಜನಿಕ ಸ್ಥಳಗಳಲ್ಲಿ ಇನ್ನು ಶುಚಿತ್ವದ ದರ್ಬಾರ್!

ಬೆಂಗಳೂರು: ದಾಸರಹಳ್ಳಿ ವಿಭಾಗದ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸ ಎಸೆದು ರಸ್ತೆಯನ್ನು ಗಲೀಜು ಮಾಡುವ ಚಾಳಿಗೆ ಈಗ ಪಾಲಿಕೆ ಬ್ರೇಕ್ ಹಾಕಲು ಮುಂದಾಗಿದೆ. ಪಾದಚಾರಿ…

“ಸಾರೋಟಿನಲ್ಲಿ ಸಿಲಿಂಡರ್ ಮೆರವಣಿಗೆ: ಅನಿಲ ಅಭಾವದ ವಿರುದ್ಧ ವಾಟಾಳ್ ನಾಗರಾಜ್ ವಿಮೂತನ ಪ್ರತಿಭಟನೆ!”

ಬೆಂಗಳೂರು: ರಾಜ್ಯದಲ್ಲಿ ತಲೆದೂರಿರುವ ತೀವ್ರತರವಾದ ಅಡುಗೆ ಅನಿಲ (LPG) ಅಭಾವ ಹಾಗೂ ಗಗನಕ್ಕೇರುತ್ತಿರುವ ಬೆಲೆಯನ್ನು ಖಂಡಿಸಿ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್…