Sat. Nov 7th, 2026

Districts

ದೇಶಭಕ್ತಿಯ ರಂಗು: ತ್ರಿವರ್ಣ ಉಡುಪು ಧರಿಸಿ ಬಸ್ ಚಲಾಯಿಸಿದ ಗಜೇಂದ್ರಗಡದ ವಾಯುವ್ಯ ಸಾರಿಗೆ ಚಾಲಕ!

ಗದಗ: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಸಾರ್ವಜನಿಕರು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ದೇಶಪ್ರೇಮ ಮೆರೆಯುತ್ತಿದ್ದಾರೆ. ಇದೇ ಸಾಲಿಗೆ…

ತ್ಯಾಜ್ಯದಿಂದ ಮೂಡಿದ ದೈವಿಕ ಸುಗಂಧ: ಉಡುಪಿಯ ದೇವಸ್ಥಾನಗಳ ಹೂವುಗಳಿಗೆ ಸಿಕ್ಕಿತು ಮರುಜೀವ; ಮಹಿಳೆಯರ ಬಾಳಿಗೆ ಆಸರೆಯಾದ ‘ಉಡುಪಿ ಸುಗಂಧ’

ಉಡುಪಿ: ಕರಾವಳಿಯ ಧಾರ್ಮಿಕ ನಗರಿ ಉಡುಪಿಯ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರಿಗೆ ಅಲ್ಲಿನ ದೈವಿಕ ಕಳೆ ಮತ್ತು ದೇವರ ಪೂಜೆಗೆ ಬಳಸುವ ಹೂವುಗಳ ಸುಗಂಧ…

“ಯುವ ಪೀಳಿಗೆಯ ಆರೋಗ್ಯವೇ ಮುಖ್ಯ, ಗುಟ್ಕಾ ನಿಷೇಧ ಆದೇಶ ವಾಪಸ್ ಪಡೆದಿಲ್ಲ”: ಯು.ಟಿ. ಖಾದರ್ ಸ್ಪಷ್ಟನೆ

ಮಂಗಳೂರು: “ರಾಜ್ಯದಲ್ಲಿ ಯುವ ಜನಾಂಗವನ್ನು ಮಾರಕ ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ರಕ್ಷಿಸಲು ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಜಾರಿಗೆ ತರಲಾಗಿರುವ ಗುಟ್ಕಾ ಮತ್ತು ತಂಬಾಕು ಮಿಶ್ರಿತ…

ಚಾಮರಾಜನಗರ: ಅರಣ್ಯ ಇಲಾಖೆ ಗುಂಡಿನ ದಾಳಿಗೆ ಮೂವರ ಸಾವು; ಘಟನೆ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಸಿಎಂ ಆದೇಶ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಅರಣ್ಯ ವ್ಯಾಪ್ತಿಯಲ್ಲಿ ಇಲಾಖಾ ಸಿಬ್ಬಂದಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಮೂವರು ಶಂಕಿತ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಈ…

ಗ್ರಾಮೀಣ ಜನರಿಗೆ ಕೆಲಸ ನೀಡದಿದ್ದರೆ ಪಿಡಿಒ ಅಮಾನತು: ಸಚಿವ ಶಿವರಾಜ್ ತಂಗಡಗಿ ಖಡಕ್ ಎಚ್ಚರಿಕೆ

ಕನಕಗಿರಿ: “ಮಳೆ ಕೊರತೆಯಿರುವ ಪ್ರಸಕ್ತ ಸನ್ನಿವೇಶದಲ್ಲಿ ಗ್ರಾಮೀಣ ಭಾಗದ ಜನರಿಗೆ ಕಡ್ಡಾಯವಾಗಿ ಆಸರೆ ನೀಡಬೇಕಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ)…

ಮುಂದಿನ ಆಗಸ್ಟ್‌ ಒಳಗೆ ‘ಮೇಕೆದಾಟು ಯೋಜನೆ’ಗೆ ಶಂಕುಸ್ಥಾಪನೆ: ಸಚಿವ ಎನ್.ಚಲುವರಾಯಸ್ವಾಮಿ ಘೋಷಣೆ

ಮಂಡ್ಯ: “ಕಾವೇರಿ ಕೊಳ್ಳದ ಜನರ ಹಿತರಕ್ಷಣೆ ಮತ್ತು ನದಿ ನೀರು ವಿವಾದಕ್ಕೆ ಮೇಕೆದಾಟು ಯೋಜನೆಯೇ ಶಾಶ್ವತ ಪರಿಹಾರವಾಗಿದೆ. ಮುಂದಿನ ವರ್ಷದ ಆಗಸ್ಟ್ ಒಳಗೆ ಈ…

ಪಿಯು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಉಚಿತ ಪಠ್ಯಪುಸ್ತಕ ವಿತರಣೆ ಆರಂಭ, 800 ಕೆಪಿಎಸ್ ಶಾಲೆಗಳಿಗೆ ಚಾಲನೆ

ಶಿವಮೊಗ್ಗ: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಬದ್ಧವಾಗಿದ್ದು, ಪ್ರಸಕ್ತ ಸಾಲಿನಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸುವ…

ಸ್ವಾತಂತ್ರ್ಯೋತ್ಸವ ಹಾಗೂ ‘ವಂದೇ ಮಾತರಂ’ಗೆ 150ರ ಸಂಭ್ರಮ: ಎಬಿವಿಪಿಯಿಂದ 250 ಮೀಟರ್ ಉದ್ದದ ಭವ್ಯ ತಿರಂಗಾ ಯಾತ್ರೆ

ಬೀದರ್: ದೇಶದ 80ನೇ ವರ್ಷದ ಐತಿಹಾಸಿಕ ಸ್ವಾತಂತ್ರ್ಯ ದಿನಾಚರಣೆ ಹಾಗೂ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ರಚನೆಯಾಗಿ 150 ವರ್ಷ ಪೂರೈಸುತ್ತಿರುವ ಸುಸಂದರ್ಭದ ಹಿನ್ನೆಲೆಯಲ್ಲಿ,…

‘ಮರಳಿ ಶಾಲೆಗೆ’ ಅಭಿಯಾನ: 250ಕ್ಕೂ ಹೆಚ್ಚು ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತಂದ ಶಿವಮೊಗ್ಗ ಪೊಲೀಸ್ ಇಲಾಖೆಯ ಜನಸ್ನೇಹಿ ಕಾರ್ಯಕ್ರಮಕ್ಕೆ ಪ್ರಿಯಾಂಕ್ ಖರ್ಗೆ ಶ್ಲಾಘನೆ

ಶಿವಮೊಗ್ಗ: “ಒಂದು ಮಗು ಶಾಲೆಯಿಂದ ಹೊರಗುಳಿಯುವುದು ಕೇವಲ ಆ ಮಗುವಿನ ವೈಯಕ್ತಿಕ ಸಮಸ್ಯೆಯಲ್ಲ, ಅದು ನಮ್ಮ ಇಡೀ ಸಮಾಜದ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ”…

ಜೋಗ ಜಲಪಾತದ ಭೋರ್ಗರೆತಕ್ಕೆ ಮನಸೋತ ಹಿರಿಯ ನಟ ರಮೇಶ್ ಭಟ್: ಮಳೆಗಾಲದ ಸೌಂದರ್ಯ ಕಣ್ಣುಂಬಿಕೊಂಡ ಸ್ಯಾಂಡಲ್‌ವುಡ್ ದಿಗ್ಗಜ

ಶಿವಮೊಗ್ಸ: ವಿಶ್ವವಿಖ್ಯಾತ ಪ್ರವಾಸಿ ತಾಣ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತದ ಮಳೆಗಾಲದ ಭೋರ್ಗರೆತದ ವೈಭವವನ್ನು ಕಣ್ಣುಂಬಿಕೊಳ್ಳಲು ಸ್ಯಾಂಡಲ್‌ವುಡ್‌ನ ಹಿರಿಯ ಪೋಷಕ ನಟ ರಮೇಶ್ ಭಟ್…