Thu. Jul 23rd, 2026

Districts

ಬಂಟ್ವಾಳದಲ್ಲಿ 15ನೇ ವರ್ಷದ ಮೂಡೂರು-ಪಡೂರು ಜೋಡುಕೆರೆ ಕಂಬಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಬಂಟ್ವಾಳ: ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾದ ಕಂಬಳ ಕ್ರೀಡೆಯು ಕೇವಲ ಮನೋರಂಜನೆಯಲ್ಲ, ಅದು ಮಣ್ಣಿನ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.…

ಹುಣಸೂರಿನಲ್ಲಿ ಕುಮಾರಣ್ಣ-ಲಕ್ಷ್ಮಿ ಹೆಬ್ಬಾಳ್ಕರ್ ‘ವಾಕ್ಸಮರ’: ಸಾಲದ ಸುಳಿ ವರ್ಸಸ್ ಗೃಹಲಕ್ಷ್ಮಿ ಹಕ್ಕು!

ಮೈಸೂರು: “ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗಾಗಿ ಮಿತಿಮೀರಿ ಸಾಲ ಮಾಡುತ್ತಿದ್ದು, ಕರ್ನಾಟಕವನ್ನು ಆರ್ಥಿಕ ದಿವಾಳಿತನದತ್ತ ದೂಡುತ್ತಿದೆ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆತಂಕ…

ಕಾಫಿನಾಡ ಮಲೆಹಾದಿಯಲ್ಲಿ ಬೈಕ್ ಸವಾರರ ‘ಹೌಹಾರಿ’ ಸಾಹಸ:ಬೈಕ್ ರೇಸ್ ಗೆ ಅದ್ದೂರಿ ಚಾಲನೆ

ಚಿಕ್ಕಮಗಳೂರು: ಕಾಫಿನಾಡಿನ ಅಂಕುಡೊಂಕಿನ ಹಾದಿ, ಧೂಳೆಬ್ಬಿಸುವ ತಿರುವುಗಳು ಹಾಗೂ ಸಾಹಸಪ್ರಿಯರ ಎದೆಯ ಬಡಿತದ ನಡುವೆ ‘ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ಸ್’ ಹಬ್ಬಕ್ಕೆ ಅದ್ಧೂರಿ ಚಾಲನೆ ದೊರೆತಿದೆ.…

ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ಪಕ್ಷದ ಹೈಕಮಾಂಡ್ ಸೂಚನೆ…

ರಾಮನಗರ – ಕನಕಪುರ ಜನತೆಗೆ ಸಾರಿಗೆ ಸಂಭ್ರಮ: ಬಿಎಂಟಿಸಿ ‘ವಜ್ರ ವಿಸ್ತಾರ’ ಎಸಿ ಬಸ್ ಸಂಚಾರಕ್ಕೆ ಚಾಲನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ನೆರೆಯ ಜಿಲ್ಲೆಗಳಿಗೆ ಸಂಚರಿಸುವ ಜನ ಸಾಮಾನ್ಯರಿಗೆ ಸುಖಕರ ಪ್ರಯಾಣ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು “ವಜ್ರ ವಿಸ್ತಾರ” ಯೋಜನೆಯಡಿ ಮತ್ತೊಂದು…

ಅಭಿವೃದ್ಧಿ ಮರೆತ ಕಾಂಗ್ರೆಸ್ ಸರ್ಕಾರ: ಬಿ.ವೈ.ವಿಜಯೇಂದ್ರ ವಾಗ್ದಾಳಿ

ಚಿಕ್ಕೋಡಿ: “ಅಧಿಕಾರಕ್ಕೆ ಬರುವ ಮುನ್ನ ಅಹಿಂದ ಪರ ಜಪ ಮಾಡುತ್ತಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಕಳೆದ ಮೂರು ವರ್ಷಗಳಲ್ಲಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ”…

ದತ್ತಪೀಠ ಉರುಸ್: ಚಿಕ್ಕಮಗಳೂರಿನಲ್ಲಿ ಪೊಲೀಸರಿಂದ ಪಥಸಂಚಲನ

ಚಿಕ್ಕಮಗಳೂರು: ನಗರದ ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಐಡಿ ಪೀಠದಲ್ಲಿ ಮಾರ್ಚ್ 4 ರಿಂದ 6 ರವರೆಗೆ ನಡೆಯಲಿರುವ ವಾರ್ಷಿಕ ಉರುಸ್ ಕಾರ್ಯಕ್ರಮದ…

ಸಬ್ಸಿಡಿ ಆಸೆಗೆ ಬಿದ್ದ ಗ್ರಾಹಕರಿಗೆ ಪಂಗನಾಮ: ಕೋಟ್ಯಂತರ ರೂಪಾಯಿ ಇವಿ ಸ್ಕೂಟರ್ ವಂಚನೆ ಬಯಲಿಗೆ

ನೆಲಮಂಗಲ/ಬೆಂಗಳೂರು: ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆ ಮತ್ತು ಕಡಿಮೆ ಬೆಲೆಯ ಇವಿ ಸ್ಕೂಟರ್‌ಗಳ ಹೆಸರಿನಲ್ಲಿ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಬೃಹತ್ ಜಾಲವೊಂದು…

ಹೋಳಿ ಸಂಭ್ರಮಕ್ಕೆ ರೈಲ್ವೆ ‘ಸ್ಪೆಷಲ್’ ಗಿಫ್ಟ್: 56 ವಿಶೇಷ ರೈಲು, 800ಕ್ಕೂ ಹೆಚ್ಚು ಟ್ರಿಪ್!

ಹುಬ್ಬಳ್ಳಿ: ಬಣ್ಣಗಳ ಹಬ್ಬ ‘ಹೋಳಿ’ಗೆ ಊರಿಗೆ ತೆರಳುವ ಜನಸಾಮಾನ್ಯರಿಗೆ ನೈಋತ್ಯ ರೈಲ್ವೆ ಸಿಹಿ ಸುದ್ದಿ ನೀಡಿದೆ. ಹಬ್ಬದ ಸಂದರ್ಭದಲ್ಲಿ ಉಂಟಾಗುವ ವಿಪರೀತ ರದ್ದಿಯನ್ನು ತಪ್ಪಿಸಲು…

“ಮಾದಪ್ಪನ ಪಾದದಡಿ ಹನಿ ನೀರಿಲ್ಲ: ರಾಜಧಾನಿಯಲ್ಲಿ ಪ್ರತಿಧ್ವನಿಸಿದ ಚಾಮರಾಜನಗರ ರೈತರ ಧ್ವನಿ”

ಬೆಂಗಳೂರು/ಹನೂರು: ಅದು ಕಾಡಂಚಿನ ತಾಲೂಕು, ಮಲೆ ಮಹದೇಶ್ವರನ ಪಾದದಡಿ ಇರುವ ಪುಣ್ಯಕ್ಷೇತ್ರಗಳ ನೆಲೆ. ಆದರೆ, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಜನರಿಗೆ ಹನಿ ನೀರಿಗಾಗಿ…