ಬೆಳ್ಳಿತೆರೆಗೆ ಮತ್ತೆ ಬರಲಿದೆ ಕನಸುಗಾರನ ‘ಶಾಂತಿ ಕ್ರಾಂತಿ’: ರೀ ರಿಲೀಸ್ ಗೆ ಸಜ್ಜಾದ ರವಿಚಂದ್ರನ್ ಪುತ್ರರು
ಬೆಂಗಳೂರು: ಸ್ಯಾಂಡಲ್‌ವುಡ್‌ನ ಇತಿಹಾಸದಲ್ಲೇ ಅತ್ಯಂತ ವೈಭವೋಪೇತ ಹಾಗೂ ಬೃಹತ್ ಬಜೆಟ್‌ನ ಮಹತ್ವಾಕಾಂಕ್ಷೆಯ ಚಿತ್ರ ಎಂದು ಗುರುತಿಸಿಕೊಂಡಿರುವ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ನಿರ್ದೇಶನದ ‘ಶಾಂತಿ ಕ್ರಾಂತಿ’…
