Wed. Jul 22nd, 2026

ಸಿ.ಬಿ.ಎಸ್‌.ಇ ಎಸ್ ಎಸ್ ಎಲ್ ಸಿ ಯಲ್ಲಿ ಶೇ.86‌ ಅಂಕ ಗಳಿಸಿದ ಶಿವಾನಿ

Share this with Friends

ಮೈಸೂರು,ಮೇ.15: ಮೈಸೂರಿನ ಶಿವಾನಿ.ಎಸ್ ಅವರು ಸಿಬಿಎಸ್ಇ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 86 ರಷ್ಟು ಅಂಕ ಗಳಿಸಿ ಶಲೆಗೆ ಕೀರ್ತಿ ತಂದಿದ್ದಾರೆ.

ನಗರದ ಆರ್ ಟಿ ನಗರದಲ್ಲಿರುವ ಶ್ರೀ ಶಾರದಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಶಿವಾನಿ.ಎಸ್ ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 430/500 ಅಂಕಗಳನ್ನು ಪಡೆದಿದ್ದಾರೆ.

ಈಕೆ ಕುವೆಂಪು ನಗರ ಎಂ ಬ್ಲಾಕ್ ನಿವಾಸಿ ಶಿವಕುಮಾರ ಸ್ವಾಮಿ, ಎನ್ ಮತ್ತು ಅಶ್ವಿನಿ ರಾವ್ ಎಂ ದಂಪತಿಯ ಪುತ್ರಿ.


Share this with Friends

Related Post