ಬಿಎನ್‌ಸಿಸಿ ಕಮಿಷನರ್ ‘ಫೋನ್-ಇನ್’ ಜನಪ್ರಿಯತೆ ಹಿಂದಿದೆ ಕಹಿ ಸತ್ಯ; ರಸ್ತೆ ಗುಂಡಿಗಳ ಕಾಟಕ್ಕೆ ಉತ್ತರ ಬೆಂಗಳೂರು ಜನತೆ ಕಂಗಾಲು!
ಬೆಂಗಳೂರು: ರಾಜಧಾನಿಯ ಆಡಳಿತ ವಿಕೇಂದ್ರೀಕರಣದ ಮಹತ್ವದ ಹೆಜ್ಜೆಯಾಗಿ ಮೂಡಿಬಂದಿರುವ ಬೃಹತ್ ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ಕಮಿಷನರ್ ಅವರ ವಾರಾಂತರದ ‘ಫೋನ್-ಇನ್’ ಕಾರ್ಯಕ್ರಮ…
