ಬಿಎಂಟಿಸಿ ಬಸ್‌ನಲ್ಲಿ ನಡುಕ ಹುಟ್ಟಿಸಿದ ಕಿಲಾಡಿ ಲೇಡಿ: ಕಂಡಕ್ಟರ್ ಕ್ಯಾಶ್ ಬ್ಯಾಗ್ ಅನ್ನೇ ದೋಚಿದ ಮಹಿಳೆ ಸಿಕ್ಕಿಬಿದ್ದಿದ್ದು ಹೇಗೆ?
ಬೆಂಗಳೂರು: ರಾಜಧಾನಿಯ ಸಾರ್ವಜನಿಕ ಸಾರಿಗೆಯಾದ ಬಿಎಂಟಿಸಿ ಬಸ್‌ಗಳಲ್ಲಿ ಸಾಮಾನ್ಯವಾಗಿ ಪ್ರಯಾಣಿಕರ ಮೊಬೈಲ್, ಪರ್ಸ್ ಹಾಗೂ ಚಿನ್ನಾಭರಣಗಳು ಕಳ್ಳತನವಾಗುವ ಪ್ರಕರಣಗಳು ಕೇಳಿಬರುತ್ತಿದ್ದವು. ಆದರೆ, ಈಗ ಖದೀಮರು…
