ಪರಂಪರೆ ಜೊತೆ ಹೈಟೆಕ್ ಪ್ರಗತಿ! ಆಕಾಶಮಾರ್ಗದ ಮೂಲಕ ಕಾಶಿ ವಿಶ್ವನಾಥನ ದರ್ಶನ ಪಡೆಯಲಿರುವ ಭಕ್ತರು: ರೋಪ್‌ವೇ ವಿಶೇಷತೆ ಇಲ್ಲಿದೆ..!
ವಾರಾಣಸಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಪುರಾತನ ಸಾಂಸ್ಕೃತಿಕ ನಗರಿ ಕಾಶಿ (ವಾರಾಣಸಿ) ಆಧುನಿಕ ಮೂಲಸೌಕರ್ಯಗಳೊಂದಿಗೆ ಹೊಸ ಎತ್ತರಕ್ಕೆ ಜಿಗಿಯುತ್ತಿದೆ. ನಗರದ…
