ಅಡ್ಡ ಮತದಾನಕ್ಕೆ ಹಣದ ಆಮಿಷ ಕಾರಣ, ತಪ್ಪಿತಸ್ಥರ ವಿರುದ್ಧ ಕ್ರಮ ನಿಶ್ಚಿತ; ಧರ್ಮಸ್ಥಳ ವಿವಾದ ಕೈಬಿಡಲು ಪ್ರಲ್ಹಾದ್ ಜೋಶಿ ಸಲಹೆ
ಹುಬ್ಬಳ್ಳಿ: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ (Cross Voting) ಪ್ರಕ್ರಿಯೆಯನ್ನು ಪಕ್ಷದ ವರಿಷ್ಠರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ.…
