Wed. Jul 22nd, 2026

ಡಾ. ಯತೀಂದ್ರ ಜನ್ಮದಿನ: ಮೈಸೂರು ಪಾಕ್ ವಿತರಿಸಿ ಅಭಿಮಾನಿಗಳ ಸಂಭ್ರಮ

Share this with Friends

ಮೈಸೂರು,ಜೂ.27: ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಮೈಸೂರು ಪಾಕ್ ವಿತರಿಸಿ ಸಂಭ್ರಮಿಸಿದರು.

ಕನಕಗಿರಿಯಲ್ಲಿನ ಇಂದಿರಾ ಕ್ಯಾಂಟೀನ್ ಬಳಿ ಡಾ.ಯತೀಂದ್ರ ಯುವ ಬ್ರಿಗೇಡ್ ವತಿಯಿಂದ ಸಾರ್ವಜನಿಕರಿಗೆ ಮೈಸೂರು ಪಾಕ್ ವಿತರಿಸಿ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಅವರ ಜನ್ಮದಿರಾಚರಣೆಯನ್ನು ಆಚರಿಸಲಾಯಿತು.

ಈ ವೇಳೆ ಡಾಕ್ಟರ್ ಯತೀಂದ್ರ ಯುವ ಬ್ರಿಗೇಡ್ ಅಧ್ಯಕ್ಷ ಗೌರಿಶಂಕರ ನಗರ ಶಿವಕುಮಾರ್, ಕೇಬಲ್ ಮಹಾದೇವ, ಕಾಂಗ್ರೆಸ್ ಮುಖಂಡರಾದ ಕುಮಾರ್, ನಟರಾಜ್, ನಂಜುಂಡಸ್ವಾಮಿ, ದೇವಪ್ಪ, ಪುಟ್ಟಪ್ಪ, ನವೀನ, ವಸಂತ ,ರುದ್ರ, ಗಣೇಶ್ ಮತ್ತಿತರರು ಹಾಜರಿದ್ದರು.


Share this with Friends

Related Post