Wed. Jul 22nd, 2026

ಕೆಎಂಸಿ ಅಧ್ಯಕ್ಷ ಡಾ.ಯೋಗಾನಂದ ರೆಡ್ಡಿ, ಉಪಾಧ್ಯಕ್ಷರಾಗಿ ಡಾ.ಕೆ ರವಿ ಕೃಷ್ಣಪ್ಪ ಆಯ್ಕೆ

Share this with Friends

ಮೈಸೂರು,ಜು.6: ಕರ್ನಾಟಕ ವೈದ್ಯಕೀಯ ಪರಿಷತ್ (ಕೆಎಂಸಿ) ಅಧ್ಯಕ್ಷರಾಗಿ ಡಾ. ವೈ ಸಿ ಯೋಗಾನಂದ ರೆಡ್ಡಿ ಚುನಾಯಿತರಾಗಿದ್ದಾರೆ.

ಅದೇ‌‌ ರೀತಿ ಉಪಾಧ್ಯಕ್ಷರಾಗಿ
ಜೆ ಎಸ್ ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ರಿಸರ್ಚ್ ಸರ್ಜಿಕಲ್ ಪ್ರೊಫೆಸರ್ ಹಾಗೂ ಹೆಚ್‌ಒಡಿ ಡಾ. ಕೆ. ರವಿ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.

2023-2029 ಅವಧಿಯ ಪದಾಧಿಕಾರಿಗಳ ಆಯ್ಕೆಗಾಗಿ ಜುಲೈ 2 ರಂದು ಚುನಾವಣೆ ನಡೆದಿತ್ತು.

ಈಗಾಗಲೇ ಡಾಕ್ಟರ್ ಶಿವಾನಂದ್ ಭೀಮಳಿ, ಡಾ. ಸಂತೋಷ್ ಡಿ ಪಾಟೀಲ್, ಡಾ. ಚೈತ್ರ ವಿ ಆನಂದ್,ಡಾ. ಭರತ್ ಕುಮಾರ್
ಅವರುಗಳನ್ನು ರಾಜ್ಯ ಸರ್ಕಾರ ಸದಸ್ಯರನ್ನಾಗಿ ನೇಮಕ ಮಾಡಿದೆ.


Share this with Friends

Related Post