Tue. Jul 21st, 2026

ಬೆಂಗಳೂರು ಸಂಚಾರ ವಿಭಾಗದ ನೂತನ ಜಂಟಿ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಕಾರ್ತಿಕ್ ರೆಡ್ಡಿ ಅಧಿಕಾರ ಸ್ವೀಕಾರ

Share this with Friends

ಬೆಂಗಳೂರು, ಜು.16 : ಬೆಂಗಳೂರು ಸಂಚಾರ ವಿಭಾಗದ ನೂತನ ಜಂಟಿ ಆಯುಕ್ತರಾಗಿ ಕಾರ್ತಿಕ್ ರೆಡ್ಡಿ ಇಂದು ಅಧಿಕಾರ ಸ್ವಿಕರಿಸಿದ್ದಾರೆ.

ಮಂಗಳವಾರವಷ್ಟೇ ರಾಜ್ಯ ಸರ್ಕಾರ 34 ಮಂದಿ ಐ ಪಿ ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇದರಲ್ಲಿ ಆಡಳಿತ ವಿಭಾಗದ ಡಿಐಜಿಪಿ ಯಾಗಿದ್ದ ಐಪಿಎಸ್ ಅಧಿಕಾರಿ ಕಾರ್ತಿಕ್ ರೆಡ್ಡಿ ಅವರನ್ನು ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತರಾಗಿದ್ದ ಎಂ ಎನ್ ಅನುಚೇತ್ ಅವರ ಜಾಗಕ್ಕೆ ವರ್ಗಾವಣೆಗೊಂಡಿದ್ದರು.


Share this with Friends

Related Post