Google News
Sat. Nov 7th, 2026

ಬರ, ಕಬ್ಬು ಬೆಳೆಗಾರರ ಸಮಸ್ಯೆಗೆ ಸರ್ವಪಕ್ಷ ನಿಯೋಗ: ಪ್ರಧಾನಿ ಭೇಟಿಗೆ ಸಮಯ ಕೋರಿದ ಸಿಎಂ ಡಿ.ಕೆ. ಶಿವಕುಮಾರ್!

ಮೈಸೂರು: ರಾಜ್ಯ ಎದುರಿಸುತ್ತಿರುವ ಬರಗಾಲದ ಪರಿಸ್ಥಿತಿ ಹಾಗೂ ಕಬ್ಬು ಬೆಳೆಗಾರರ ಜ್ವಲಂತ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

ಸಕಾಲ ಸೇವೆಗೆ ಹೊಸ ಚುರುಕು: ವಿಳಂಬ ಮಾಡುವ ಅಧಿಕಾರಿಗಳಿಗೆ ಬಿತ್ತು ದಂಡದ ಬಿಸಿ, ಸುಳ್ಳು ದೂರು ನೀಡುವವರಿಗೂ ಕಾದಿದೆ ಶಿಕ್ಷೆ!

ಬೆಂಗಳೂರು:ರಾಜ್ಯದ ನಾಗರಿಕರಿಗೆ ಸಾರ್ವಜನಿಕ ಸೇವೆಗಳು ಇನ್ನು ಮುಂದೆ ನಿಗದಿತ ಅವಧಿಯಲ್ಲಿ ಸಿಗಲಿವೆ. ಸರ್ಕಾರಿ ಕೆಲಸಗಳನ್ನು ಕಾಲಮಿತಿಯಲ್ಲಿ ಮುಗಿಸಿಕೊಡದ ಮತ್ತು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳಿಗೆ ತಕ್ಕ…

ದಸರಾ ಕಣದಲ್ಲಿ ಕರಾವಳಿಯ ಕರುನಾಡು ವೈಭವ: ಮೈಸೂರಿನಲ್ಲಿ ಮೈಮನ ರೋಮಾಂಚನಗೊಳಿಸಿದ ಕಂಬಳದ ಅಬ್ಬರ!

ಮೈಸೂರು:ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಕೇವಲ ಜಂಬೂ ಸವಾರಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಈ ಬಾರಿಯ ಕಂಬಳ ಕ್ರೀಡೆ ಸಾಬೀತುಪಡಿಸಿದೆ. ಮೈಸೂರು ದಸರಾ…

ಕಬ್ಬು ಬೆಳೆಗಾರರ ಹೋರಾಟದ ಅಖಾಡಕ್ಕೆ ಸಿಎಂ ಎಂಟ್ರಿ: ಕಿತ್ತೂರಿನಲ್ಲಿ ರೈತರ ನೋವು ಆಲಿಸಿ, ಶೀಘ್ರ ಇತ್ಯರ್ಥದ ಭರವಸೆ ನೀಡಿದ ಡಿ.ಕೆ. ಶಿವಕುಮಾರ್!

ಕಿತ್ತೂರು (ಬೆಳಗಾವಿ):ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಹಾಗೂ ‘ಹುಬ್ಬಳ್ಳಿ ಚಲೋ’ ಪಾದಯಾತ್ರೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ…

ನಾಗರಿಕ ಸೇವೆಗೆ ಮತ್ತೊಂದು ಡಿಜಿಟಲ್ ಸ್ಪರ್ಶ: ಜಂಟಿ ಆಸ್ತಿಗಳ ಪ್ರತ್ಯೇಕ ಇ-ಖಾತಾಗೆ ‘ಇ-ಆಸ್ತಿ 2.0’ ಮೂಲಕ ಕ್ರಾಂತಿಕಾರಿ ಸೇವೆ ಆರಂಭ!

ಬೆಂಗಳೂರು:ರಾಜ್ಯದಲ್ಲಿ ಆಸ್ತಿ ಮಾಲೀಕತ್ವ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸ್ಪಷ್ಟತೆ, ಅನುಕೂಲತೆ ಹಾಗೂ ಕಂದಾಯ ಇಲಾಖೆಯ ಸೇವೆಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ಸುಲಭವಾಗಿ ಪಡೆಯುವ ನಿಟ್ಟಿನಲ್ಲಿ ಸರ್ಕಾರ…

ವಿಧಾನಪರಿಷತ್ ಚುನಾವಣೆ: ಅಕ್ಟೋಬರ್ 23 ರಂದು ಮತದಾನ ನಡೆಯುವ ಕ್ಷೇತ್ರಗಳ ಅರ್ಹ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಘೋಷಣೆ!

ಬೆಂಗಳೂರು: ಕರ್ನಾಟಕದ ವಿಧಾನಪರಿಷತ್ತಿನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಅಕ್ಟೋಬರ್ 23, 2026ರ ಶುಕ್ರವಾರದಂದು ದ್ವೈವಾರ್ಷಿಕ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ…

ಶಾಸಕರೊಂದಿಗೆ ಲೋಕಭವನಕ್ಕೆ ಕುಮಾರಸ್ವಾಮಿ ಭೇಟಿ: ರಾಜ್ಯವನ್ನು ಸರಿದಾರಿಗೆ ತರಲು ನೂತನ ರಾಜ್ಯಪಾಲರಿಗೆ ಮನವಿ

ಬೆಂಗಳೂರು:ರಾಜ್ಯದಲ್ಲಿ ಪ್ರಸ್ತುತ ಆಡಳಿತಾರೂಢ ವ್ಯವಸ್ಥೆಯು ಹಳಿ ತಪ್ಪುತ್ತಿದ್ದು, ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕವನ್ನು ಮರುಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ…

ದಾಖಲೆಗಳಿದ್ದರೆ ಗಾಳಿಯಲ್ಲಿ ಗುಂಡು ಹಾರಿಸದೆ ತನಿಖಾ ಸಂಸ್ಥೆಗಳಿಗೆ ನೀಡಲಿ: ಕೇಂದ್ರ ಸಚಿವ ಹೆಚ್.ಡಿ.ಕೆ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ!

ಕಲಬುರಗಿ:ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇವಲ ಗಾಳಿಯಲ್ಲಿ ಗುಂಡು ಹಾರಿಸುವ ರಾಜಕಾರಣ ಮಾಡುವುದನ್ನು ಬಿಟ್ಟು, ತಮ್ಮ ಬಳಿ ಇರುವ ಎಲ್ಲ ದಾಖಲೆಗಳು ಮತ್ತು…

ಮೈಸೂರು ದಸರಾ 2026: ರಾಜಪಥದಲ್ಲಿ ಮರುಕಳಿಸಿದ ಗತವೈಭವ; ಸಾಂಪ್ರದಾಯಿಕ ಉಡುಗೆಯಲ್ಲಿ ಟಾಂಗಾ ಸವಾರಿ ಮಾಡಿದ ದಂಪತಿಗಳು!

ಮೈಸೂರು:ಸಾಂಸ್ಕೃತಿಕ ನಗರಿ ಮೈಸೂರಿನ ಇತಿಹಾಸ ಪ್ರಸಿದ್ಧ ರಂಗಚಾರ್ಲು ಭವನದ ಆವರಣದಲ್ಲಿ ಭಾನುವಾರ ಸಂಜೆ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅಪ್ಪಟ ರಾಜಪ್ರಭುತ್ವದ ದಿನಗಳು ಕಣ್ಣಮುಂದೆ…

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

ಬೆಂಗಳೂರು: ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ (ಕೆಪಿಸಿಸಿ ಮಹಿಳಾ ಘಟಕ) ಅಧ್ಯಕ್ಷೆ ಹುದ್ದೆಗೆ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಭಾನುವಾರ ದಿಢೀರ್ ರಾಜೀನಾಮೆ…