ಲಾಲ್‌ಬಾಗ್‌ನಲ್ಲಿ ಸರ್ಕಾರದ ವಿರುದ್ಧ ಜನಾಂದೋಲನ: ಟನಲ್ ರೋಡ್, ಉದ್ಯಾನವನ ಮಸೂದೆ ಹಿಂಪಡೆಯುವವರೆಗೆ ಹೋರಾಟ ನಿಲ್ಲದು ಎಂದ ಸಂಸದ ತೇಜಸ್ವಿ ಸೂರ್ಯ!
ಬೆಂಗಳೂರು: “ಬೆಂಗಳೂರಿನ ಹಸಿರು ಮತ್ತು ಜೀವಂತಿಕೆಯನ್ನು ಉಳಿಸಲು ನಗರದ ಜನತೆ ಪಕ್ಷಾತೀತವಾಗಿ ಒಗ್ಗೂಡಿದ್ದಾರೆ. ಉದ್ಯಾನವನದ ಶೇ. 5ರಷ್ಟು ಜಾಗವನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ…
