Sat. Nov 7th, 2026

September 2026

ತಾಯಿ ಸಿಂಹದ ಮುನಿಸಿಗೆ ಬಲಿಯಾದ ನಾಲ್ಕು ಮರಿಗಳು: ತ್ಯಾವರೆಕೊಪ್ಪ ಸಿಂಹಧಾಮದ ಕರುಣಾಜನಕ ಕಥೆ!

ಸಾಂದರ್ಭಿಕ ಫೋಟೋ: ಶಿವಮೊಗ್ಗ: ಹೆತ್ತ ಒಡಲ ಬೇಗೆಯೋ ಅಥವಾ ಚೊಚ್ಚಲ ಹೆರಿಗೆಯ ಮೌನವೋ ಗೊತ್ತಿಲ್ಲ, ಆದರೆ ಆ ತಾಯಿ ಸಿಂಹಿಣಿಯ ಅರಚಾಟದ ನಡುವೆ ಹುಟ್ಟಿದ…

ಜಮೀನು ನೀಡಲು ಬಿಡದಿ ರೈತರಿಗೆ ಯಾವುದೇ ಒತ್ತಡವಿಲ್ಲ, ಇದು ಕುಮಾರಸ್ವಾಮಿ ಆರಂಭಿಸಿದ ಯೋಜನೆ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: “ಬೈರಮಂಗಲ ಮತ್ತು ಬಿಡದಿ ಭಾಗದಲ್ಲಿ ಕೈಗಾರಿಕಾ ಅಥವಾ ರಸ್ತೆ ಯೋಜನೆಗಾಗಿ ಜಮೀನು ನೀಡುವಂತೆ ಸರ್ಕಾರ ಯಾರ ಮೇಲೂ ಬಲವಂತ ಮಾಡುತ್ತಿಲ್ಲ. ರೈತರು ಬಲವಂತವಾಗಿ…

ರಾಜ್ಯದಲ್ಲಿ ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಇಲ್ಲ: ಸಚಿವ ಕೆ.ಜೆ. ಜಾರ್ಜ್ 

ಮೈಸೂರು: ರಾಜ್ಯದ ಜನತೆಗೆ ಆತಂಕ ಮೂಡಿಸಿರುವ ವಿದ್ಯುತ್ ಕಡಿತದ ಕುರಿತಾದ ಊಹಾಪೋಹಗಳಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ತೆರೆ ಎಳೆದಿದ್ದಾರೆ. ಸದ್ಯಕ್ಕೆ ಕರ್ನಾಟಕದಲ್ಲಿ ಲೋಡ್…

“ಅವರೊಬ್ಬ ವ್ಯಕ್ತಿಯಲ್ಲ, ಕನ್ನಡದ ಶಕ್ತಿ”: ಅಮೃತ ಮಹೋತ್ಸವದಲ್ಲಿ ವಿಷ್ಣು ಕುರಿತು ಬಿಚ್ಚಿಕೊಂಡ ಗಣ್ಯರ ಭಾವುಕ ನುಡಿಗಳು

ಬೆಂಗಳೂರು: ನಂದಿ ಲಿಂಕ್ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷದ ನೆನಪಿನಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖ ನಟರು ಹಾಗೂ ಗಣ್ಯರು…

ಕಾಂಗ್ರೆಸ್ ಗೆದ್ದ ಕಡೆಯಲ್ಲೆಲ್ಲಾ ಮರು ಚುನಾವಣೆ ನಡೆಸಿ: ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಸಂಶಯಕ್ಕೆ ಆರ್. ಅಶೋಕ್ ತೀವ್ರ ತಿರುಗೇಟು

ಬೆಂಗಳೂರು: “ತಮಗೆ ಗೆಲುವು ಸಿಕ್ಕರೆ ಚುನಾವಣಾ ಆಯೋಗ ಒಳ್ಳೆಯದು, ಸೋತರೆ ಆಯೋಗವೇ ವಿಲನ್ ಎನ್ನುವುದು ಕಾಂಗ್ರೆಸ್‌ನ ಇಬ್ಬಂದಿ ನಿಲುವು. ಇಷ್ಟೊಂದು ಅಪನಂಬಿಕೆ ಇದ್ದರೆ ಕರ್ನಾಟಕ…

ಬೆಂಗಳೂರಿನಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ 75ನೇ ಜನ್ಮದಿನದ ‘ಅಮೃತ ಮಹೋತ್ಸವ’ದ ಭವ್ಯ ಸಂಭ್ರಮ

ಬೆಂಗಳೂರು: ಕನ್ನಡದ ಹೆಮ್ಮೆಯ ನಟ, ‘ಕರ್ನಾಟಕ ರತ್ನ’ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷಾಚರಣೆಯ ಪ್ರಯುಕ್ತ ರಾಜಧಾನಿಯಲ್ಲಿ ಭಾನುವಾರ ಇಡೀ ದಿನ ಬರೋಬ್ಬರಿ 18…

ಭಕ್ತರಿಗೆ ಹಾಸನಾಂಬೆಯ ಸುಗಮ ದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿ: ಅಧಿಕಾರಿಗಳಿಗೆ ಸಚಿವ ಕೆ.ಎಂ. ಶಿವಲಿಂಗೇಗೌಡ ಸೂಚನೆ

ಹಾಸನ: ಐತಿಹಾಸಿಕ ಹಾಗೂ ಜಗತ್ಪ್ರಸಿದ್ಧ ಶ್ರೀ ಹಾಸನಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ದೇಶದ ವಿವಿಧ ಮೂಲೆಗಳಿಂದ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಅತ್ಯಂತ…

ಕಡಲ ಭದ್ರತೆಯಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆ: ಆವಿಷ್ಕಾರದ ಜೊತೆಗೆ ಸೈಬರ್ ಅಪಾಯಗಳ ಬಗ್ಗೆ ಜೈಶಂಕರ್ ಎಚ್ಚರಿಕೆ

ನ್ಯೂಯಾರ್ಕ್/ನವದೆಹಲಿ: “ಜಾಗತಿಕವಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ನೀಡುವ ಅಗಾಧ ಅವಕಾಶಗಳನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ಆದರೆ ಅದೇ ಸಮಯದಲ್ಲಿ ಅದರ ದುಷ್ಪರಿಣಾಮಗಳನ್ನು ಮುಂಚಿತವಾಗಿ ಊಹಿಸಿ,…

ಒಂದೇ ವೇದಿಕೆಯಲ್ಲಿ ಮೂವರು ‘ಮುಖ್ಯಮಂತ್ರಿ’ಗಳು! ಸಾಂಸ್ಕೃತಿಕ ಲೋಕದಲ್ಲಿ ರಾಜಕೀಯ ವಿಡಂಬನೆಯ ಅಪರೂಪದ ಜುಗಲ್‌ಬಂದಿ

ಬೆಂಗಳೂರು: ರಾಜಕೀಯದಲ್ಲಿ ಮುಖ್ಯಮಂತ್ರಿ ಹುದ್ದೆ ಎಂಬುದು ನಿರಂತರ ಬದಲಾವಣೆಯ ಚಕ್ರ. ಅಲ್ಲಿ ಮಾಜಿಗಳಿರುತ್ತಾರೆ, ಹಾಲಿಗಳಿರುತ್ತಾರೆ. ಆದರೆ, ರಂಗಭೂಮಿಯ ಕಲಾ ಜಗತ್ತಿನಲ್ಲಿ ಮಾತ್ರ ಒಬ್ಬರೇ ‘ಶಾಶ್ವತ…

ರೈತರ ಮೇಲಿನ ಪೊಲೀಸ್ ದಬ್ಬಾಳಿಕೆಗೆ ಹೆಚ್‌ಡಿಕೆ ಆಕ್ರೋಶ: ಅಧಿಕಾರಿಗಳಿಗೆ 2 ದಿನಗಳ ಗಡುವು

ರಾಮನಗರ/ಚನ್ನಪಟ್ಟಣ: ಬಿಡದಿ ಕೈಗಾರಿಕಾ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಬೈರಮಂಗಲದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರನ್ನು ಬಲವಂತವಾಗಿ ಬಂಧಿಸಿರುವುದನ್ನು ಖಂಡಿಸಿ, ಕೇಂದ್ರ…