ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇಂದಿನಿಂದಲೇ ಫ್ರೀ ಬಸ್ ಪಾಸ್ ವಿತರಣೆ ಆರಂಭ, ಹಣ ಕಟ್ಟಿದವರಿಗೆ 15 ದಿನದಲ್ಲಿ ರೀಫಂಡ್!
ಬೆಂಗಳೂರು: ರಾಜ್ಯದ ವಿದ್ಯಾರ್ಥಿ ಸಮೂಹಕ್ಕೆ ಸಾರಿಗೆ ಇಲಾಖೆಯು ಬಹುದೊಡ್ಡ ಸೌಲಭ್ಯವನ್ನು ಕಲ್ಪಿಸಿದೆ. 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸಂಪೂರ್ಣ…
