ಮಾಲ್ಡೀವ್ಸ್‌ಗೆ ಹಾರಿದ ಕರ್ನಾಟಕದ ಮಾವು; ನೇರ ಜಾಗತಿಕ ಮಾರುಕಟ್ಟೆಯಿಂದ ರೈತರಿಗೆ ಶೇ.50 ಕ್ಕೂ ಹೆಚ್ಚು ಲಾಭ
ಬೆಂಗಳೂರು: ಕರ್ನಾಟಕದ ಕೃಷಿ ರಫ್ತು ವಲಯದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ. ರಾಜ್ಯದ ಪ್ರಸಿದ್ಧ ಮಾವಿನ ಪ್ರಭೇದಗಳಾದ ‘ನೀಲಂ’ ಹಾಗೂ ‘ತೋತಾಪುರಿ’ ಹಣ್ಣುಗಳನ್ನು ಇತಿಹಾಸದಲ್ಲೇ…
