ಹೊಸ ಅಪರಾಧಗಳಿಗೆ ಹಳೆಯ ತಂತ್ರಗಳು ಸಾಲದು; ತಂತ್ರಜ್ಞಾನದೊಂದಿಗೆ ಪೊಲೀಸ್ ಪಡೆ ಸನ್ನದ್ಧವಾಗಲಿ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಇಂದಿನ ವೇಗವಾಗಿ ಬದಲಾಗುತ್ತಿರುವ ಅಪರಾಧ ಮತ್ತು ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಮೆಟ್ಟಿ ನಿಲ್ಲಲು ಪೊಲೀಸ್ ಇಲಾಖೆಯು ನಿರಂತರವಾಗಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು. ಆಧುನಿಕ…
