ಕಾಲೇಜು ವಿದ್ಯಾರ್ಥಿಗಳಲ್ಲಿ 7,000 ಹೆಚ್‌ಐವಿ ಪಾಸಿಟಿವ್ ವರದಿ ಸುಳ್ಳು; ಕಡ್ಡಾಯ ತಪಾಸಣೆ ಆದೇಶಿಸಿಲ್ಲ: ಕೆಎಸ್‌ಎಪಿಎಸ್ ಸ್ಪಷ್ಟನೆ
ಬೆಂಗಳೂರು:ರಾಜ್ಯದ ಪದವಿ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಹೆಚ್.ಐ.ವಿ ಸೋಂಕು ತಗುಲಿದೆ ಎಂಬ ಆತಂಕಕಾರಿ ಸುದ್ದಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ…
