ನೂತನ ರೈಲುಗಳ ಪ್ರಾಯೋಗಿಕ ತಪಾಸಣೆ: ಆಗಸ್ಟ್ 7ರ ರಾತ್ರಿ ಹಸಿರು ಮಾರ್ಗ ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ
ಬೆಂಗಳೂರು: ರಾಜಧಾನಿಯ ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ ಬಿಎಂಆರ್‌ಸಿಎಲ್ (BMRCL) ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದೆ. ಹಸಿರು ಮಾರ್ಗದಲ್ಲಿ ಹೊಸ ಸಿಆರ್‌ಆರ್‌ಸಿ (CRRC) ರೈಲುಗಳ ಸಂಚಾರ…

