ಮೇಡಿ ಅಗ್ರಹಾರ ಶ್ವಾನ ಧಾಮಕ್ಕೆ ಎನ್‌ಜಿಒ ಆಸರೆ:ಅನಾಥ ಶ್ವಾನಗಳ ಆರೈಕೆಗೆ ಬೆಂಗಳೂರು ಉತ್ತರ ಪಾಲಿಕೆಯ ಕರುಣೆಯ ಹೆಜ್ಜೆ!
ಬೆಂಗಳೂರು:ನಗರದ ಗಿಜಿಗುಡುವ ರಸ್ತೆಗಳ ಬದಿಯಲ್ಲಿ, ಕಲ್ಲು-ಮುಳ್ಳುಗಳ ನಡುವೆ ಆಹಾರಕ್ಕಾಗಿ ಅಲೆಯುವ ನೂರಾರು ಅನಾಥ ಶ್ವಾನಗಳ ನೋವಿನ ಕಥೆ ನಮಗೆಲ್ಲ ಗೊತ್ತು. ಅಂತಹ ಅಸಹಾಯಕ ಮೂಕಜೀವಿಗಳಿಗೆ…

