ಬಿಡದಿ ಟೌನ್‌ಶಿಪ್‌ಗೆ ಕೃಷಿ ಭೂಮಿ ವಶಕ್ಕೆ ಬ್ರೇಕ್ ಹಾಕಿ: ಸರ್ಕಾರದ ವಿರುದ್ಧ ಸಿಎಸ್ ಮೆಟ್ಟಿಲೇರಿದ ಜೆಡಿಎಸ್
ಬೆಂಗಳೂರು: ಬಿಡದಿ ಮತ್ತು ಹಾರೋಹಳ್ಳಿ ಹೋಬಳಿ ವ್ಯಾಪ್ತಿಯ ಫಲವತ್ತಾದ ಕೃಷಿ ಭೂಮಿಯನ್ನು ಟೌನ್‌ಶಿಪ್ ನಿರ್ಮಾಣದ ಹೆಸರಿನಲ್ಲಿ ವಶಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ಕೈಬಿಡಬೇಕೆಂದು ಆಗ್ರಹಿಸಿ ಜೆಡಿಎಸ್…
