Wed. Sep 23rd, 2026

Bengaluru

ಹಳ್ಳಿ ಮಕ್ಕಳಿಗಾಗಿ ಸಿಎಸ್‌ಆರ್ ಮಾಡೆಲ್ ಸರ್ಕಾರಿ ಶಾಲೆ: ಉದ್ಯಮಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಕರೆ!

ಬೆಂಗಳೂರು:”ರಾಜ್ಯದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಪಾರವಾದ ಪ್ರತಿಭೆಯಿದೆ. ಅವರಿಗೆ ಜಾಗತಿಕ ಮಟ್ಟದ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸಲುವಾಗಿ ಪ್ರತಿ 2-3 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ…

ರೋಡ್ ರೇಜ್ ಕೇಸ್: ಮಲೂರು ನ್ಯಾಯಾಧೀಶೆ ಗಾಯತ್ರಿ ಅಮಾನತಿಗೆ ವಕೀಲರ ಸಂಘ ಆಗ್ರಹ!

ಬೆಂಗಳೂರು:ಸಾರ್ವಜನಿಕ ರಸ್ತೆಯಲ್ಲಿ ಸಾಮಾನ್ಯ ಯುವಕನೋರ್ವನೊಂದಿಗೆ ರಸ್ತೆ ರಂಪಾಟ (Road Rage) ನಡೆಸಿ, ಅಧಿಕಾರ ದುರುಪಯೋಗಪಡಿಸಿಕೊಂಡ ಗಂಭೀರ ಆರೋಪ ಎದುರಿಸುತ್ತಿರುವ ಮಲೂರಿನ ನ್ಯಾಯಾಧೀಶರಾದ ಗಾಯತ್ರಿ ಅವರನ್ನು…

‘ನನ್ನ ಯಶಸ್ಸಿನ ಹಿಂದಿನ ನೈಜ ಚೈತನ್ಯಶಕ್ತಿ ಆಕೆಯೇ’: ಪತ್ನಿ ಚೆನ್ನಮ್ಮ ಅಗಲಿಕೆಗೆ ದೇವೇಗೌಡರ ಭಾವುಕ ಕೃತಜ್ಞತಾ ಪತ್ರ!

ಬೆಂಗಳೂರು:ತಮ್ಮ ಸುದೀರ್ಘ 72 ವರ್ಷಗಳ ದಾಂಪತ್ಯ ಜೀವನದ ಸಹಧರ್ಮಿಣಿ, ಇತ್ತೀಚೆಗೆ ಶಿವೈಕ್ಯರಾದ ಶ್ರೀಮತಿ ಚೆನ್ನಮ್ಮ ಅವರ ನಿಧನಕ್ಕೆ ನಾಡಿನ ಜನತೆ, ಗಣ್ಯರು ಮತ್ತು ಅಭಿಮಾನಿಗಳು…

ದೇವೇಗೌಡರ ನಿವಾಸಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಭೇಟಿ!

ಬೆಂಗಳೂರು: ರಾಜ್ಯಪಾಲ ಡಾ. ಥಾವರ್‌ಚಂದ್ ಗೆಹ್ಲೋಟ್ ಅವರು ಇಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರ ಪದ್ಮನಾಭನಗರದ ನಿವಾಸಕ್ಕೆ ಭೇಟಿ ನೀಡಿದರು. ಇತ್ತೀಚೆಗೆ ನಿಧನರಾದ…

ಕಾವೇರಿ ಬಿಕ್ಕಟ್ಟಿಗೆ ಬಿಗ್ ಟ್ವಿಸ್ಟ್: ಸಿಎಂ ಡಿ.ಕೆ. ಶಿವಕುಮಾರ್‌ಗೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಪತ್ರ! ಜಂಟಿ ಮಾತುಕತೆ ಪ್ರಸ್ತಾವನೆಗೆ ಡಿಕೆಶಿ ಹೇಳಿದ್ದೇನು?

ಬೆಂಗಳೂರು:ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಾವೇರಿ ನದಿ ನೀರು ಹಂಚಿಕೆ (Kaveri River Water) ವಿವಾದಕ್ಕೆ ಸಂಬಂಧಿಸಿದಂತೆ ನೆರೆ ರಾಜ್ಯ ತಮಿಳುನಾಡಿನಿಂದ ಮಹತ್ವದ ರಾಜತಾಂತ್ರಿಕ…

ಶಿವಾಜಿನಗರದಲ್ಲಿ ಹಲ್ಲೆಗೊಳಗಾದರೂ ಧೃತಿಗೆಡದ ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸನ್ಮಾನ: ಬೆನ್ನೆಲುಬಾಗಿ ನಿಲ್ಲುವ ಭರವಸೆ!

ಬೆಂಗಳೂರು:ನಗರದ ಶಿವಾಜಿನಗರದಲ್ಲಿ ಇತ್ತೀಚೆಗೆ ನಡೆದ ಪಾದಾಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಕಿಡಿಗೇಡಿಗಳಿಂದ ದೈಹಿಕ ಹಲ್ಲೆ ಮತ್ತು ಬೆದರಿಕೆಗೆ ಒಳಗಾಗಿದ್ದರೂ ಧೃತಿಗೆಡದೆ ಕರ್ತವ್ಯ…

ಬೆಂಗಳೂರು ಟೆಕ್ ಸಮ್ಮಿಟ್: ಜಾಗತಿಕ ಉದ್ಯಮಿಗಳೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಉಪಾಹಾರ ಸಭೆ!

ಬೆಂಗಳೂರು:ಬೆಂಗಳೂರು ಟೆಕ್ ಸಮ್ಮಿಟ್ (BTS) ಅಂಗವಾಗಿ ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಷ್ಠಿತ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (CEO) ವಿಶೇಷ ಉಪಾಹಾರ ಸಭೆಯಲ್ಲಿ ಮುಖ್ಯಮಂತ್ರಿ…

ಪಡಿತರದಾರರಿಗೆ ಸಚಿವ ಮುನಿಯಪ್ಪ ತ್ರಿಪಲ್ ಧಮಾಕಾ: ‘ಇಂದಿರಾ ಕಿಟ್’ ಉಡುಗೊರೆ, ಬಿಪಿಎಲ್ ಕಾರ್ಡ್ ರದ್ದತಿ ಇಲ್ಲ, ಎಪಿಎಲ್‌ಗೂ ಅಕ್ಕಿ ಸಿಗುವ ಭರವಸೆ!

ಬೆಂಗಳೂರು:ರಾಜ್ಯದ ಪಡಿತರ ಚೀಟಿದಾರರಲ್ಲಿ ಮೂಡಿದ್ದ ಗೊಂದಲ ಮತ್ತು ಆತಂಕಗಳಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅವರು ತೆರೆ ಎಳೆದಿದ್ದಾರೆ. ವಿಧಾನಸೌಧದಲ್ಲಿ…

ಜಕ್ಕೂರು ವಿಮಾನ ಚಾಲನಾ ಶಾಲೆಗೆ ಡಿಸಿಎಂ ಡಾ. ಜಿ. ಪರಮೇಶ್ವರ್ ಭೇಟಿ..!

ಬೆಂಗಳೂರು:ಬೆಂಗಳೂರಿನ ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಗೆ (GFTS) ಇಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಭೇಟಿ ನೀಡಿ, ಸಂಸ್ಥೆಯ ಪ್ರಸ್ತುತ…

ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಸಿಗಲಿದೆಯೇ ದೊಡ್ಡ ಪಾಲು? 2 ಡಿಸಿಎಂ, 10 ಸಚಿವ ಸ್ಥಾನಕ್ಕೆ ಒತ್ತಾಯ!

ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಪ್ರಾದೇಶಿಕ ಪ್ರಾತಿನಿಧ್ಯದ ಧ್ವನಿ ಜೋರಾಗಿದೆ. ಹೊಸ ಸಚಿವ…