15,000 ಶಿಕ್ಷಕರ ನೇಮಕಾತಿ ಗೊಂದಲಕ್ಕೆ ಇಲಾಖೆ ಬ್ರೇಕ್: ಅಭ್ಯರ್ಥಿಗಳ ನೆರವಿಗಾಗಿ FAQ ಹಾಗೂ ಸಹಾಯವಾಣಿ ಪ್ರಕಟಿಸಿದ ಸಚಿವ ಮಧು ಬಂಗಾರಪ್ಪ!
ಬೆಂಗಳೂರು:ಕರ್ನಾಟಕದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ 15 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.…
