ದೆಹಲಿಯಲ್ಲಿ ಮುನಿಯಪ್ಪ-ಪ್ರಲ್ಹಾದ್ ಜೋಶಿ ಮಹತ್ವದ ಭೇಟಿ: ರಾಜ್ಯದ ₹4,232 ಕೋಟಿ ಎಂಎಸ್‌ಪಿ ಬಾಕಿ ಹಣ ಬಿಡುಗಡೆಗೆ ಕೇಂದ್ರದ ಸಕಾರಾತ್ಮಕ ಸ್ಪಂದನೆ!
ನವದೆಹಲಿ:ಕರ್ನಾಟಕದಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ಖರೀದಿಸಲಾದ ಧಾನ್ಯಗಳ ಬಾಕಿ ಮರುಪಾವತಿ ಮೊತ್ತವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ರಾಜ್ಯ ಆಹಾರ ಮತ್ತು…
