Google News
Sat. Nov 7th, 2026

ವಿದೇಶಿ ಶಕ್ತಿಗಳ ಬಿರುಗಾಳಿಗೆ ಭಾರತವೇ ಪ್ರಬಲ ಪ್ರತಿರೋಧ: ಆರ್‌ಎಸ್‌ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್

ನಾಗಪುರ: ವಿಶ್ವದಾದ್ಯಂತ ಮಾನವೀಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಧ್ವಂಸಗೊಳಿಸಲು ಪಶ್ಚಿಮ ದೇಶಗಳಿಂದ ಆಸುರೀ ಶಕ್ತಿಗಳ ಬಿರುಗಾಳಿ ಬೀಸುತ್ತಿದ್ದು, ಈ ದುಷ್ಟ ಸಂಚುಗಳಿಗೆ ಭಾರತ ಮತ್ತು…

ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ತಾರಕಕ್ಕೆ; ಸರ್ಕಾರ ಉರುಳಿಸುವ ಆತುರ ಬಿಜೆಪಿಗಿಲ್ಲ: ಬಿ.ವೈ. ವಿಜಯೇಂದ್ರ

ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ಆಂತರಿಕ ಭಿನ್ನಮತ ಹೆಚ್ಚಾಗುತ್ತಿದ್ದು, ಹಿರಿಯ ಶಾಸಕರೇ ಅಸಮಾಧಾನ ಹೊರಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ…

ಕಬ್ಬು ಬೆಳೆಗಾರರ ಹೋರಾಟಕ್ಕೆ ತಾತ್ಕಾಲಿಕ ತಡೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂಧಾನ ಯಶಸ್ವಿ, ನವೆಂಬರ್ 26ರವರೆಗೆ ಡೆಡ್‌ಲೈನ್!

ಹುಬ್ಬಳ್ಳಿ: ಪ್ರತಿ ಟನ್ ಕಬ್ಬಿಗೆ 5,500 ಬೆಂಬಲ ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯಿಂದ ಹುಬ್ಬಳ್ಳಿಯತ್ತ ಸಾಗುತ್ತಿದ್ದ ಕಬ್ಬು ಬೆಳೆಗಾರರ…

ರೈಲು ಪ್ರಯಾಣಿಕರೇ ಹುಷಾರ್: ಇಯರ್‌ಫೋನ್ ಇಲ್ಲದೆ ರೀಲ್ಸ್ ವೀಕ್ಷಿಸಿದರೆ, ಜೋರಾಗಿ ಮಾತನಾಡಿದರೆ ಬೀಳುತ್ತೆ ಭಾರಿ ದಂಡ, ಜೈಲು ಶಿಕ್ಷೆಯೂ ಗ್ಯಾರಂಟಿ!

ಬೆಂಗಳೂರು: ರೈಲಿನಲ್ಲಿ ಪ್ರಯಾಣಿಸುವಾಗ ಕೆಲವರು ಇತರ ಪ್ರಯಾಣಿಕರ ನೆಮ್ಮದಿಗೆ ಭಂಗ ತರುವಂತೆ ಮೊಬೈಲ್‌ನಲ್ಲಿ ಜೋರಾಗಿ ಸೌಂಡ್ ಇಟ್ಟು ಹಾಡು ಕೇಳುವುದು, ರೀಲ್ಸ್ ನೋಡುವುದು ಅಥವಾ…

ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಅಕ್ಟೋಬರ್ 23 ರಂದು ‘ಜನತಾ ರ್ಯಾಲಿ’: ಜಂತರ್ ಮಂತರ್ ಮಾದರಿ ಹೋರಾಟಕ್ಕೆ ನಟ ಪ್ರಕಾಶ್ ರಾಜ್ ಕರೆ

ಬೆಂಗಳೂರು: ದೇಶಾದ್ಯಂತ ಚುನಾವಣಾ ಆಯೋಗವು ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SSR) ಪ್ರಕ್ರಿಯೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿರುವ ಕರ್ನಾಟಕದ ಪ್ರಮುಖ ರೈತ…

ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಕೆಪಿಎಸ್ಸಿ ಅಧಿಕೃತ ವೆಬ್‌ಸೈಟ್ ವಿಳಾಸ ಬದಲಾವಣೆ, ಹೊಸ ಪೋರ್ಟಲ್ ಆರಂಭ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) ತನ್ನ ಅಧಿಕೃತ ವೆಬ್‌ಸೈಟ್ ವಿಳಾಸವನ್ನು ಬದಲಾಯಿಸಿದ್ದು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರ ಸುಲಭ ಬಳಕೆಗೆ ಅನುಕೂಲವಾಗುವಂತೆ ನೂತನ ವೆಬ್‌ಸೈಟ್…

ಡಾಕ್ಟರೇಟ್ ಗೌರವ, 32 ವರ್ಷದ ಡಯಾಬಿಟಿಸ್ ರಹಸ್ಯ ಹಾಗೂ ‘ಸ್ವರ್ಗ-ಕುಡಿತ’ದ ಹಾಸ್ಯ ಪ್ರಸಂಗ ಬಿಚ್ಚಿಟ್ಟ ಸಿದ್ದರಾಮಯ್ಯ!

ಕೋಲಾರ: ಇಲ್ಲಿನ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಹಾಗೂ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಆವರಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸಂಸ್ಥೆಯ…

ಮೈಸೂರು ದಸರಾ ಬಾನಂಗಳದಲ್ಲಿ 3,473 ಡ್ರೋನ್‌ಗಳ ನವಿಲಿನ ಚಿತ್ತಾರ, ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆ!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮಕ್ಕೆ ಈ ಬಾರಿ ಗಿನ್ನೆಸ್ ವಿಶ್ವ ದಾಖಲೆಯ ಜಾಗತಿಕ ಗರಿ ಲಭಿಸಿದೆ. ಮೈಸೂರಿನ…

ರೈತರಿಗೆ ಆಶಾಕಿರಣ: ನವೆಂಬರ್ 20 ರವರೆಗೆ ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುಗಡೆ

ಬೆಂಗಳೂರು: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಜನ-ಜಾನುವಾರುಗಳ ಕುಡಿಯುವ ನೀರು ಮತ್ತು ಒಣಗುತ್ತಿರುವ ನಿಂತ ಬೆಳೆಗಳ ರಕ್ಷಣೆಗಾಗಿ ತುಂಗಭದ್ರಾ (ಟಿಬಿ) ಜಲಾಶಯದಿಂದ ನವೆಂಬರ್ 20 ರವರೆಗೆ…

ಕೆ.ಆರ್. ಪುರಂನಲ್ಲಿ ಅನಧಿಕೃತ ಕಸ ವಿಲೇವಾರಿ; ಬರೋಬ್ಬರಿ ₹1,00,000 ದಂಡ ವಿಧಿಸಿದ ಪಾಲಿಕೆ!

ಬೆಂಗಳೂರು: ರಾಜಧಾನಿಯಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವ ಕಿಡಿಗೇಡಿಗಳ ವಿರುದ್ಧ ಬೆಂಗಳೂರು ಪೂರ್ವ ನಗರ ಪಾಲಿಕೆಯು (BECC) ಕಠಿಣ ಕ್ರಮಕ್ಕೆ ಮುಂದಾಗಿದೆ. ಕೆ.ಆರ್. ಪುರದ ವಾರ್ಡ್…