ಭಾರತೀಯ ರೈಲ್ವೆಯಲ್ಲಿ ಹೊಸ ಕ್ರಾಂತಿ: ಗಂಟೆಗೆ 145 ಕಿ.ಮೀ ವೇಗದಲ್ಲಿ ಅಬ್ಬರಿಸಿದ ದೇಶದ ಮೊದಲ ‘ಕಾರ್ಗೋ ವಂದೇ ಭಾರತ್’!
ನವದೆಹಲಿ:ದೇಶದಲ್ಲಿ ಪ್ರಯಾಣಿಕರ ಸಾರಿಗೆಯ ಚಿತ್ರಣವನ್ನೇ ಬದಲಾಯಿಸಿರುವ ವಂದೇ ಭಾರತ್ ರೈಲುಗಳ ಯಶಸ್ಸಿನ ಬೆನ್ನಲ್ಲೇ, ಭಾರತೀಯ ರೈಲ್ವೆಯು ಸರಕು ಸಾಗಣೆ ಕ್ಷೇತ್ರದಲ್ಲೂ ದೈತ್ಯ ಹೆಜ್ಜೆ ಇಟ್ಟಿದೆ.…

