ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ-ಜೆಡಿಎಸ್ ಜಂಟಿ ಕಾರ್ಯತಂತ್ರ: ಕುಮಾರಸ್ವಾಮಿ ಭೇಟಿಯಾದ ವಿಜಯೇಂದ್ರ..!
ಬೆಂಗಳೂರು:ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಭಾರತೀಯ ಜನತಾ ಪಾರ್ಟಿ (BJP) ಹಾಗೂ ಜಾತ್ಯತೀತ ಜನತಾದಳ (JDS) ಪಕ್ಷಗಳು ಪರಸ್ಪರ ಸಮನ್ವಯದೊಂದಿಗೆ, ಒಟ್ಟಾಗಿ…

