ಬೆಂಗಳೂರಿನಲ್ಲಿ ‘ಆಪರೇಷನ್ ಅನಾಥ ವಾಹನ’ ಹಾಗೂ ಫುಟ್‌ಪಾತ್ ತೆರವು ಅಭಿಯಾನ ಚುರುಕು: ಸಚಿವ ಕೃಷ್ಣ ಬೈರೇಗೌಡರ ಕಟ್ಟುನಿಟ್ಟಿನ ಕ್ರಮಕ್ಕೆ ಕರವೇ ಬೆಂಬಲ!
ಬೆಂಗಳೂರು:ರಾಜಧಾನಿ ಬೆಂಗಳೂರನ್ನು ಸುಂದರ, ಸ್ವಚ್ಛ ಮತ್ತು ಜಾಗತಿಕ ಮಟ್ಟದ ಸುರಕ್ಷಿತ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಬಿಬಿಎಂಪಿ ಮಹತ್ವದ…
